ಗೋವಾದ ಬದಲು ಅಯೋಧ್ಯೆಗೆ ಕರೆದೊಯ್ದ ಗಂಡ..! ಡೈವೋರ್ಸ್ ಕೇಳಿದ ಹೆಂಡತಿ..! ಏನಿದು ಹನಿಮೂನ್ ಕಹಾನಿ..?
ನ್ಯೂಸ್ ನಾಟೌಟ್ : ಮಹಿಳೆಯೊಬ್ಬಳು ವಿವಾಹವಾದ ಐದೇ ತಿಂಗಳಲ್ಲಿ ಗಂಡನಿಂದ ವಿಚ್ಛೇದನ ಕೋರಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ ಇದರ ಕಾರಣ ನಿಜಕ್ಕೂ ವಿಚಿತ್ರವಾಗಿದೆ. ಹನಿಮೂನ್‌ಗೆ ಗೋವಾದ ಬದಲು ...