Tag: #gowdasangha

ಸುಳ್ಯ: ಅನುಮತಿ ಪಡೆದ ಸೌಜನ್ಯ ಪರ ಬ್ಯಾನರ್‌ಗಳನ್ನ ತೆರವುಗೊಳಿಸಿದ ನಗರ ಪಂಚಾಯತ್, ಅಧಿಕಾರಿಗಳ ನಡೆಗೆ ಒಕ್ಕಲಿಗರ ಸಂಘ ಖಂಡನೆ, ಪ್ರತಿಭಟನೆಗೆ ಸಿದ್ಧತೆ

ಸುಳ್ಯ: ಅನುಮತಿ ಪಡೆದ ಸೌಜನ್ಯ ಪರ ಬ್ಯಾನರ್‌ಗಳನ್ನ ತೆರವುಗೊಳಿಸಿದ ನಗರ ಪಂಚಾಯತ್, ಅಧಿಕಾರಿಗಳ ನಡೆಗೆ ಒಕ್ಕಲಿಗರ ಸಂಘ ಖಂಡನೆ, ಪ್ರತಿಭಟನೆಗೆ ಸಿದ್ಧತೆ

ನ್ಯೂಸ್ ನಾಟೌಟ್ : ಅನುಮತಿ ಪಡೆದು ಸುಳ್ಯ ನಗರದಲ್ಲಿ ಹಾಕಿದ್ದ ಸೌಜನ್ಯ ನ್ಯಾಯದ ಬ್ಯಾನರ್ ಗಳನ್ನು ತೆರವುಗೊಳಿಸಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸುಳ್ಯದಲ್ಲಿ ಗಾಂಧಿಸ್ಮೃತಿ ಸಮಾವೇಶ ನಡೆಯುತ್ತಿದ್ದು, ...