ಕುಡಿದ ಮತ್ತಿನಲ್ಲಿ ಹೆಂಡತಿಯ ತಲೆಗೆ ಹೊಡೆದು ಬಾರದ ಲೋಕಕ್ಕೆ ಕಳುಹಿಸಿದ ಪಾಪಿ ಪತಿ,ಮುಗಿಲು ಮುಟ್ಟಿದ ಇಬ್ಬರು ಪುತ್ರಿಯರ ಆಕ್ರಂದನ..!
ನ್ಯೂಸ್ ನಾಟೌಟ್ : ಕಿತ್ತು ತಿನ್ನುವ ಬಡತನ,ಕುಡುಕ ಪತಿ, ಇಬ್ಬರು ಹೆಣ್ಮಕ್ಕಳನ್ನು ಸಾಕುವ ಹೊರೆ ಇದೆಲ್ಲವನ್ನು ನಿಭಾಯಿಸಿಕೊಂಡು ಆಕೆ ಬದುಕಿನ ಬಂಡಿಯನ್ನು ಸಾಗಿಸಬೇಕು..ಇವತ್ತಲ್ಲ ನಾಳೆ ಒಳ್ಳೆಯದಾಗುತ್ತೆ ಎನ್ನುತ್ತಾ ...