ಕುಡಿದ ನಶೆಯಲ್ಲಿ ಡಯಾಲಿಸಿಸ್ ಮಾಡಿದ್ರಾ ಆಸ್ಪತ್ರೆ ಸಿಬ್ಬಂದಿ? ಮಹಿಳೆಯ ದುರಂತ ಅಂತ್ಯ ಕಂಡು ಗೋಳಾಡಿದ ಪೋಷಕರು! ಇಲ್ಲಿದೆ ಕಣ್ಣೀರ ಕಥೆ
ನ್ಯೂಸ್ ನಾಟೌಟ್ : ಆಸ್ಪತ್ರೆ ಸಿಬ್ಬಂದಿ ಮದ್ಯ ಸೇವನೆ ಮಾಡಿ ಮಹಿಳೆಗೆ ಡಯಾಲಿಸಿಸ್ ಮಾಡಿದ್ದು, ಸಿಬ್ಬಂದಿ ಯಡವಟ್ಟಿನಿಂದ ಚಿಕಿತ್ಸೆಗೆ ಬಂದ ಮಹಿಳೆಯ ಪ್ರಾಣಪಕ್ಷಿ ಹಾರಿ ಹೋದ ಘಟನೆ ...