ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗಿನ ಮುನಿಸಿನ ಬಗ್ಗೆ ಧ್ರುವ ಸರ್ಜಾ ಹೇಳಿದ್ದೇನು? ದರ್ಶನ್ ಬಳಿ ಕೇಳಲು ಮೂರು ಪ್ರಶ್ನೆಗಳಿವೆ ಎಂದದ್ದೇಕೆ ಧ್ರುವ ಸರ್ಜಾ?
ನ್ಯೂಸ್ ನಾಟೌಟ್: ಕಳೆದ ಮೂರು ವರ್ಷಗಳಿಂದ ನಟ ಧ್ರುವ ಸರ್ಜಾ ಅಭಿಮಾನಿಗಳ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡಿರಲಿಲ್ಲ. ಆದರೆ, 35ನೇ ವರ್ಷಕ್ಕೆ ಕಾಲಿಟ್ಟಿರೋ ನಟ ನಿನ್ನೆ ರಾತ್ರಿ ...