Tag: #chikkamangaluru

ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡಿ ಮನೆಯಲ್ಲೇ ಉತ್ತರ ಬರೆಯುವಂತೆ ಸೂಚನೆ ..! ಶಿಕ್ಷಕರ ಈ ನಡೆಗೆ ಪೋಷಕರು ಕೆಂಡಾಮಂಡಲ,ಪ್ರತಿಭಟನೆ..!

ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡಿ ಮನೆಯಲ್ಲೇ ಉತ್ತರ ಬರೆಯುವಂತೆ ಸೂಚನೆ ..! ಶಿಕ್ಷಕರ ಈ ನಡೆಗೆ ಪೋಷಕರು ಕೆಂಡಾಮಂಡಲ,ಪ್ರತಿಭಟನೆ..!

ನ್ಯೂಸ್‌ ನಾಟೌಟ್‌: ಪರೀಕ್ಷೆ ಅಂದರೆ ಅಲ್ಲಿ ಗಂಭೀರತೆ ಇರುತ್ತೆ.ಯಾರೂ ಅತ್ತ ಸುಳಿಯಬಾರದು ಎನ್ನುವ ನಿಯಮವಿದೆ.ಮಾತ್ರವಲ್ಲ ವಿದ್ಯಾರ್ಥಿಗಳನ್ನು ಪರೀಕ್ಷಿಸಿಯೇ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗುತ್ತೆ.ಆದರೆ ಇಲ್ಲೊಂದು ಕಡೆ ಇದು ಉಲ್ಟಾ ...

ಭದ್ರಾ ನದಿಯಲ್ಲಿ ಕುರಿ-ಮೇಕೆಗಳ ಶವ ಪತ್ತೆ..! ಬೆಚ್ಚಿ ಬಿದ್ದ ಜನತೆ, ವಾಮಾಚಾರದ ಶಂಕೆ..

ಭದ್ರಾ ನದಿಯಲ್ಲಿ ಕುರಿ-ಮೇಕೆಗಳ ಶವ ಪತ್ತೆ..! ಬೆಚ್ಚಿ ಬಿದ್ದ ಜನತೆ, ವಾಮಾಚಾರದ ಶಂಕೆ..

ನ್ಯೂಸ್‌ ನಾಟೌಟ್‌ : ಬೃಹತ್ ವಾಮಾಚಾರ ನಡೆದಿದೆ ಎನ್ನಲಾದ ಘಟನೆಯೊಂದು ಕಾಫಿನಾಡಿನ ಭದ್ರಾ ನದಿ ಬಳಿ ನಡೆದಿದೆ.ವಾಮಾಚಾರಕ್ಕೆ ಕಪ್ಪು ಬಣ್ಣದ ಕುರಿ, ಮೇಕೆಗಳನ್ನು ಬಲಿ ಕೊಡಲಾಗಿದೆ ಎಂದು ...

ಅಣ್ಣಾಮಲೈ ತಮಿಳುನಾಡಿನ ಸಿಎಂ ಆಗ್ತಾರೆ..!ಗೌರಿಗದ್ದೆಯ ಅವಧೂತ ವಿನಯ್‌ ಗುರೂಜಿ ಭವಿಷ್ಯ..!  ಈ ಬಗ್ಗೆ ಹೇಳಿದ್ದೇನು?

ಅಣ್ಣಾಮಲೈ ತಮಿಳುನಾಡಿನ ಸಿಎಂ ಆಗ್ತಾರೆ..!ಗೌರಿಗದ್ದೆಯ ಅವಧೂತ ವಿನಯ್‌ ಗುರೂಜಿ ಭವಿಷ್ಯ..! ಈ ಬಗ್ಗೆ ಹೇಳಿದ್ದೇನು?

ನ್ಯೂಸ್ ನಾಟೌಟ್‌: ಖಡಕ್ ಪೊಲೀಸ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸಿದ್ದ ಹಾಗೂ ಸದ್ಯ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಕೆ.ಅಣ್ಣಾಮಲೈ ಸೆನ್ಸೆಷನಲ್ ನಾಯಕ.ಇದೀಗ ಇವರ ಕುರಿತಂತೆ ಗೌರಿಗದ್ದೆಯ ಅವಧೂತ ...

ರಸ್ತೆ ಕಾಮಗಾರಿ ವೇಳೆ ಏಕಾಏಕಿ ಕುಸಿದು ಬಿದ್ದ ಮಣ್ಣು..!ಮಣ್ಣಿನಡಿ ಸಿಲುಕಿದ ನಾಲ್ವರು ಕಾರ್ಮಿಕರು,ಓರ್ವ ದುರಂತ ಅಂತ್ಯ

ರಸ್ತೆ ಕಾಮಗಾರಿ ವೇಳೆ ಏಕಾಏಕಿ ಕುಸಿದು ಬಿದ್ದ ಮಣ್ಣು..!ಮಣ್ಣಿನಡಿ ಸಿಲುಕಿದ ನಾಲ್ವರು ಕಾರ್ಮಿಕರು,ಓರ್ವ ದುರಂತ ಅಂತ್ಯ

ನ್ಯೂಸ್ ನಾಟೌಟ್: ಜೆಸಿಬಿಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ನಾಲ್ವರು ಮಣ್ಣಿನಡಿಗೆ ಸಿಲುಕಿದ್ದು,ಅದರಲ್ಲಿ ಓರ್ವ ದುರಂತ ಅಂತ್ಯ ಕಂಡಿರುವ ಘಟನೆ ವರದಿಯಾಗಿದೆ. ಚಿಕ್ಕಮಗಳೂರಿನ ನೆಮ್ಮಾರ್ ಸಮೀಪದ ತನಿಕೋಡು ಚೆಕ್‌ಪೋಸ್ಟ್ ...

ಕೆಎಸ್‌ಆರ್‌ಟಿಸಿ ಬಸ್‌ ಚಲಾಯಿಸುತ್ತಿದ್ದಾಗಲೇ ಹೃದಯಾಘಾತ..!,ಆಸ್ಪತ್ರೆಗೆ ತಲುಪುವ ಮುನ್ನವೇ ಕೊನೆಯುಸಿರೆಳೆದ ಚಾಲಕ..

ಕೆಎಸ್‌ಆರ್‌ಟಿಸಿ ಬಸ್‌ ಚಲಾಯಿಸುತ್ತಿದ್ದಾಗಲೇ ಹೃದಯಾಘಾತ..!,ಆಸ್ಪತ್ರೆಗೆ ತಲುಪುವ ಮುನ್ನವೇ ಕೊನೆಯುಸಿರೆಳೆದ ಚಾಲಕ..

ನ್ಯೂಸ್ ನಾಟೌಟ್ : ಕೆಎಸ್‌ಆರ್‌ಟಿಸಿ ಬಸ್‌ ಓಡಿಸುತ್ತಿದ್ದಾಗಲೇ ಹೃದಯಾಘಾತದಿಂದ (Heart Attack) ಕರ್ತವ್ಯನಿರತ ಚಾಲಕ (Ksrtc Bus Driver) ಮೃತಪಟ್ಟಿರುವ ಘಟನೆ ಚಿಕ್ಕಮಗಳೂರಿನಿಂದ ವರದಿಯಾಗಿದೆ. ಮೂಡಿಗೆರೆ ತಾಲೂಕಿನ ...

ನೋಡ ನೋಡುತ್ತಿದ್ದಂತೆ ಮನೆಯೊಳಗೆ ನುಗ್ಗಿದ ಇನ್ನೋವಾ ಕಾರು..!ರಾತ್ರಿ ವೇಳೆ ನಿದ್ರೆಯ ಮಂಪರಿನಲ್ಲಿ ಅಪಘಾತ ಸಂಭವಿಸಿತೇ?

ನೋಡ ನೋಡುತ್ತಿದ್ದಂತೆ ಮನೆಯೊಳಗೆ ನುಗ್ಗಿದ ಇನ್ನೋವಾ ಕಾರು..!ರಾತ್ರಿ ವೇಳೆ ನಿದ್ರೆಯ ಮಂಪರಿನಲ್ಲಿ ಅಪಘಾತ ಸಂಭವಿಸಿತೇ?

ನ್ಯೂಸ್ ನಾಟೌಟ್ : ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿವೇಗವಾಗಿ ಚಲಿಸಿ ಕೊಂಡು ಹೋಗುತ್ತಿದ್ದ ಕಾರೊಂದು ನೇರವಾಗಿ ಮನೆಯೊಳಗೆ ನುಗ್ಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಟ್ಟೆಗೆಹಾರ ಸಮೀಪ ಬಿದರಹಳ್ಳಿ ಗ್ರಾಮದಲ್ಲಿ ...

ಸ್ಕೂಟರ್ ಪಿಕಪ್ ನಡುವೆ ಭೀಕರ ಅಪಘಾತ, ಸವಾರ ಸ್ಥಳದಲ್ಲೇ ಮೃತ್ಯು, ಪಿಕಪ್ ಚಾಲಕ ಎಸ್ಕೇಪ್

ಸ್ಕೂಟರ್ ಪಿಕಪ್ ನಡುವೆ ಭೀಕರ ಅಪಘಾತ, ಸವಾರ ಸ್ಥಳದಲ್ಲೇ ಮೃತ್ಯು, ಪಿಕಪ್ ಚಾಲಕ ಎಸ್ಕೇಪ್

ನ್ಯೂಸ್ ನಾಟೌಟ್ :ಸ್ಕೂಟರ್‌ಗೆ ಪಿಕಪ್ ಢಿಕ್ಕಿ ಹೊಡೆದಿದ್ದು,ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನ ಕಡೂರು ತಾಲೂಕಿನ ದೊಡ್ಡಘಟ್ಟ ಗೇಟ್ ಬಳಿ ಶುಕ್ರವಾರ ರಾತ್ರಿ ನಡೆದಿದೆ. ...

ಆಕೆಯ ನಕಲಿ ಫೋಟೋ ಮತ್ತು ಮದುವೆ ಪ್ರಮಾಣಪತ್ರ ಸೃಷ್ಟಿಸಿದವರು ಪೊಲೀಸರ ಬಲೆಗೆ! ಇವರ ಖತರ್ನಾಕ್ ಪ್ಲಾನ್ ಹಿಂದಿದೆ ರೋಚಕ ಸ್ಟೋರಿ!

ಪ್ರೇಮಿಗೆ ಅಪ್ರಾಪ್ತೆ ಬಾಲಕಿಯರನ್ನು ಪೂರೈಸುತ್ತಿದ್ದ ನರ್ಸ್..! ಮೂವರು ಅರೆಸ್ಟ್, ಏನಿದು ಘಟನೆ?

ನ್ಯೂಸ್ ನಾಟೌಟ್ : ಅಪ್ರಾಪ್ತ ವಯಸ್ಕ ಬಾಲಕಿಯರನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪದಲ್ಲಿ ಮೂವರನ್ನು ಪೋಕ್ಸೋ ಕಾಯ್ದೆಯಡಿ ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ. ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ...

ಕೆರೆಗೆ ಈಜಲೆಂದು ಹೋದ ವಿದ್ಯಾರ್ಥಿ ನೀರಲ್ಲಿ ಮುಳುಗಿ ಮೃತ್ಯು,ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ

ಕೆರೆಗೆ ಈಜಲೆಂದು ಹೋದ ವಿದ್ಯಾರ್ಥಿ ನೀರಲ್ಲಿ ಮುಳುಗಿ ಮೃತ್ಯು,ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ

ನ್ಯೂಸ್ ನಾಟೌಟ್ :ವಿದ್ಯಾರ್ಥಿಯೋರ್ವ ಕೆರೆಗೆ ಈಜಲೆಂದು ಹೋಗಿ ನೀರಲ್ಲಿ ಮುಳುಗಿ ದುರಂತ ಅಂತ್ಯ ಕಂಡ ಘಟನೆ ವರದಿಯಾಗಿದೆ.ಹರ್ಷ(೨೦) ಕೆರೆಯಲ್ಲಿ ಮುಳುಗಿ ಮೃತಪಟ್ಟ ವಿಧ್ಯಾರ್ಥಿ. ಚಿಕ್ಕಮಗಳೂರು ನಗರದ ಜಯನಗರ ...

ಮಳೆಯಬ್ಬರದಿಂದ ಜಲಪಾತಗಳಿಗೆ ಮತ್ತೆ ಜೀವಕಳೆ,ರಮಣೀಯ ದೃಶ್ಯಕ್ಕೆ ಫಿದಾ ಆದ ಜನರು!

ಮಳೆಯಬ್ಬರದಿಂದ ಜಲಪಾತಗಳಿಗೆ ಮತ್ತೆ ಜೀವಕಳೆ,ರಮಣೀಯ ದೃಶ್ಯಕ್ಕೆ ಫಿದಾ ಆದ ಜನರು!

ನ್ಯೂಸ್ ನಾಟೌಟ್ : ಚಿಕ್ಕಮಗಳೂರಿನಲ್ಲಿ ಮಳೆಯಬ್ಬರ ಮುಂದುವರಿದಿದೆ.ಹೀಗಾಗಿ ಕಾಫಿನಾಡಿನ ಜಲಪಾತಗಳಿಗೆ ಜೀವಕಳೆ ಬಂದಿದೆ.ಇಲ್ಲಿನ ಕಲ್ಲತ್ತಿಗಿರಿ ಜಲಪಾತದ ಸಂದರ್ಯಕ್ಕೆ ಮನಸೋಲದವರೇ ಇಲ್ಲ. ಮೈದುಂಬಿ ಹರಿಯುತ್ತಿರುವ ತರಿಕೆರೆ ತಾಲೂಕಿನ ಕಲ್ಲತ್ತಿಗರಿ ...

Page 1 of 2 1 2