ಬಂಟ್ವಾಳ: ಸಲಿಂಗ ಲೈಂಗಿಕ ಕಿರುಕುಳ ನೀಡಿದ್ದ ಮದ್ರಸಾ ಅಧ್ಯಾಪಕ! 53 ವರ್ಷ ಕಠಿಣ ಸಜೆ ಮತ್ತು ದಂಡ!
ನ್ಯೂಸ್ ನಾಟೌಟ್: ಇಬ್ಬರು ವಿದ್ಯಾರ್ಥಿಗಳಿಗೆ ಸಲಿಂಗರತಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಮದ್ರಸಾ ಅಧ್ಯಾಪಕ ಬಂಟ್ವಾಳದ ವಿಟ್ಲ ಪಡ್ನೂರು ಬದ್ರಕಡಂಬು ನಿವಾಸಿಗೆ ನ್ಯಾಯಾಲಯ ಕಠಿಣ ಶಿಕ್ಷೆ ...