ಸುಳ್ಯ: ವಿದೇಶಕ್ಕೆ ಹೋಗುತ್ತೇನೆಂದು ಪೋಷಕರನ್ನು ನಂಬಿಸಿ ಏರ್ ಪೋರ್ಟ್ ಒಳಗೆ ಹೋಗಿ ನಾಟಕವಾಡಿದ ಮಗಳು..! ಪೋಷಕರು ಇತ್ತ ಮನೆಗೆ ಬರುತ್ತಿದ್ದಂತೆ ಅನ್ಯಕೋಮಿನ ಯುವಕನ ಜೊತೆ ಪರಾರಿ..?
ನ್ಯೂಸ್ ನಾಟೌಟ್: ಮಕ್ಕಳನ್ನು ಲಾಲನೆ ಪಾಲನೆ ಮಾಡಿ ಮುದ್ದಿನಿಂದ ಸಾಕಿದ ಹೆತ್ತವರಿಗೆ ಮಕ್ಕಳಾದವರು ನೋವು ಕೊಡಬಾರದು, ಆದರೆ ಇಲ್ಲೊಬ್ಬಳು ಮಗಳು ವಿದೇಶದಲ್ಲಿ ಕೆಲಸ ಸಿಕ್ಕಿದೆ ಪಾಸ್ ಪೋರ್ಟ್ ...