ವಿಶ್ವಕಪ್‌ ಟಿ20: ಭಾರತಕ್ಕೆ ಪಾಕಿಸ್ತಾನ ವಿರುದ್ಧ ಹೀನಾಯ ಸೋಲು

4

ದುಬೈ:ದುಬೈ: ಕಳಪೆ ಬ್ಯಾಟಿಂಗ್‌, ಬೌಲಿಂಗ್‌ಗೆ ಬೆಲೆ ತೆತ್ತ ಟೀಂ ಇಂಡಿಯಾ ವಿಶ್ವಕಪ್‌ ಟಿ20 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಹೀನಾಯ ಸೋಲು ಕಂಡಿದೆ, ಇದೇ ಮೊದಲ ಬಾರಿಗೆ ಪಾಕ್‌ ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಜಯಿಸಿದೆ. ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ವಿರಾಟ್‌ ಕೊಹ್ಲಿ 57 ರನ್‌ ನೆರವಿನಿಂದ 20 ಓವರ್‌ಗೆ 7 ವಿಕೆಟ್‌ ಗೆ 151 ರನ್‌ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ಮೊಹಮ್ಮದ್ ರಿಜ್ವಾನ್ ಅಜೇಯ 78 ರನ್‌ ಹಾಗೂ ಬಾಬರ್ ಅಜಂ ಅಜೇಯ 68 ರನ್‌ ಬ್ಯಾಟಿಂಗ್‌ ನೆರವಿನಿಂದ 17.5 ಓವರ್‌ಗೆ ವಿಕೆಟ್‌ ನಷ್ಟವಿಲ್ಲದೆ 152 ರನ್‌ಗಳಿಸಿ ಗೆಲುವಿನ ನಗು ಬೀರಿತು

Related Articles

ಕ್ರೀಡೆ/ಸಿನಿಮಾ

ಮಂಗಳೂರು ಬೆಡಗಿ ಅನುಷ್ಕಾ ಶೆಟ್ಟಿಗೆ ಶೀಘ್ರದಲ್ಲೇ ಮದುವೆ?!43ನೇ ವಯಸ್ಸಿಗೆ ಹಸೆಮಣೆ ಏರಲು ಸಜ್ಜಾದ ಬಾಹುಬಲಿ ‘ದೇವಸೇನ’

ನ್ಯೂಸ್‌ ನಾಟೌಟ್‌: ಮಂಗಳೂರು ಬೆಡಗಿ ಬಾಹುಬಲಿ’ ಚಿತ್ರದ ಮೂಲಕ ದೇಶಾದ್ಯಂತ ಗುರುತಿಸಿಕೊಂಡ ಅನುಷ್ಕಾ ಶೆಟ್ಟಿಗೆ ಇದೀಗ...

@2025 – News Not Out. All Rights Reserved. Designed and Developed by

Whirl Designs Logo