ಕ್ರೈಂ

ಸುಳ್ಯದ ನಿವೃತ್ತ ಉಪತಹಶೀಲ್ದಾರ್ ರಾಮ್ ಭಟ್ ನಿಧನ

397
Spread the love

ಸುಳ್ಯ: ಅಸೌಖ್ಯದಿಂದ ಇಲ್ಲಿನ ನಿವೃತ್ತ ಉಪತಹಶೀಲ್ದಾರ್ ರಾಮ ಭಟ್ ಅವರು ಸುಳ್ಯದ ಮೆಸ್ಕಾಂ ಬಳಿಯ ಅವರ ಸ್ವಗೃಹದಲ್ಲಿ ಇಂದು ಬೆಳಗ್ಗೆ ನಿಧನರಾಗಿದ್ದಾರೆ.

ಅವರಿಗೆ 80 ವರ್ಷವಾಗಿತ್ತು. ಮೃತರು ಪತ್ನಿ ಉಷಾ, ಪುತ್ರ ಅಂಬಾಪ್ರಸಾದ್, ಪುತ್ರಿ ಜಯಮಾಲ ಹಾಗೂ‌ ಕುಟುಂಬಸ್ಥರನ್ನು ಅಗಲಿದ್ದಾರೆ.

ರಾಮ ಭಟ್ ಅವರು ಬೆಳ್ತಂಗಡಿ, ಪುತ್ತೂರು, ಸುಳ್ಯ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ನಂತರ ಸುಳ್ಯ ಉಪತಹಶೀಲ್ದಾರ್ ಆಗಿದ್ದಾಗ ಸೇವೆಯಿಂದ ನಿವೃತ್ತರಾಗಿದ್ದರು. ಸರಕಾರಿ ಸೇವೆಯ ಬಳಿಕ ಸನಾತನ ಪ್ರಚಾರಕರಾಗಿ ಸೇವೆ ಸಲ್ಲಿಸಿದ್ದರು.

See also  ಬಿ.ಎಸ್.ಎಫ್ ಅಕಾಡೆಮಿಯಿಂದ ಇಬ್ಬರು ಮಹಿಳಾ ಪೊಲೀಸರ ನಿಗೂಢ ನಾಪತ್ತೆ! ಒಂದು ತಿಂಗಳಾದರೂ ಸುಳಿವೇ ಇಲ್ಲ..!
  Ad Widget   Ad Widget   Ad Widget   Ad Widget   Ad Widget   Ad Widget