Latest

ಸುಳ್ಯ: ತಹಶೀಲ್ದಾರ್ ಗ್ರೇಡ್ -2 ಮಂಜುನಾಥ್ ಗೆ ವರ್ಗಾವಣೆ, ಮುಂದಿನ ಪೋಸ್ಟ್ ಎಲ್ಲಿಗೆ..? ಇಲ್ಲಿದೆ ಡಿಟೇಲ್ಸ್

619

ನ್ಯೂಸ್ ನಾಟೌಟ್: ಸುಳ್ಯದ ತಹಶೀಲ್ದಾರ್ ಗ್ರೇಡ್ 2 ಮಂಜುನಾಥ್ ಅವರಿಗೆ ವರ್ಗಾವಣೆಯಾಗಿದೆ. ಕರ್ನಾಟಕ ರಾಜ್ಯಪಾಲರ ಆದೇಶಾನುಸಾರವಾಗಿ ಮತ್ತು ಅವರ ಹೆಸರಿನಲ್ಲಿ ಸರ್ಕಾರದ ಅಧೀನ್ ಕಾರ್ಯದರ್ಶಿ ಕಂದಾಯ ಇಲಾಖೆ ಮುಕ್ತಾರ್ ಪಾಷಾ ಹೆಚ್‌.ಜಿ ಆದೇಶದ ಪ್ರಕಾರವಾಗಿ ಇವರನ್ನು ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ತಹಶೀಲ್ದಾರ್ ಆಗಿ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

See also  ಮಡಿಕೇರಿ: ಮದೆನಾಡಿನ ಸಿಂಚನಾಳಿಂದ ಅಪೂರ್ವ ಸಾಧನೆ!! ಒಂದೇ ಬಾರಿಗೆ ಮೂರು ‘ವಿಶ್ವ ದಾಖಲೆ’ ಬರೆದ ವಿದ್ಯಾರ್ಥಿನಿ!
  Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget