ಸುಳ್ಯ

ಸುಳ್ಯ ಎಸ್ಐ ಹರೀಶ್ ಕುಮಾರ್ ಗೆ ವರ್ಗಾವಣೆ

25

ಸುಳ್ಯ : ಸುಳ್ಯ ಪೊಲೀಸ್ ಠಾಣೆಯಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಸಬ್ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಹರೀಶ್ ಕುಮಾರ್ ಅವರಿಗೆ ವರ್ಗಾವಣೆಯಾಗಿದೆ. ಅವರಿಗೆ ಪಶ್ಚಿಮ ವಲಯ ಐಜಿ ಕಚೇರಿಗೆ ವರ್ಗಾವಣೆಯಾಗಿದೆ. ಸುಳ್ಯ ಪೊಲೀಸ್ ಠಾಣೆಗೆ ಎಸ್. ಐ. ಆಗಿ ಪಡುಬಿದ್ರಿ ಠಾಣೆಯಿಂದ ದಿಲೀಪ್ ರವರು ಬಂದಿದ್ದಾರೆ. ಇವರು ಮೂಲತ: ಹಾಸನ ಜಿಲ್ಲೆಯವರು.