ಕ್ರೈಂ

ಶಾಕಿಂಗ್ ನ್ಯೂಸ್: ಸುಳ್ಯದಲ್ಲಿ ಅಪ್ರಾಪ್ತ ಮಕ್ಕಳಿಂದ ಫೆವಿಕಲ್ ಗಮ್ ಸೇವನೆ..!

697

ಸುಳ್ಯ: ಫೆವಿಕಲ್ ಗಮ್ ಅನ್ನೇ ಮಾದಕ ದ್ರವ್ಯವಾಗಿ ಸೇವಿಸುತ್ತಿದ್ದ ಅಪ್ರಾಪ್ತ ಬಾಲಕರು ಸುಳ್ಯದಲ್ಲಿ ಪೊಲೀಸ್ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಬಾಲಕರು ಒಟ್ಟು ಸೇರಿ ಜಯನಗರದ ಮನೆಯೊಂದರಲ್ಲಿ ಫೆವಿಕಲ್ ಗಮ್ ನ ವಾಸನೆಯನ್ನು ಸೇವಿಸುತ್ತಿದ್ದರು ಎನ್ನಲಾಗಿದೆ. ಈ ವೇಳೆ ಸ್ಥಳೀಯರು ಬಾಲಕರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಅಚ್ಚರಿಯ ವಿಷಯವೆನೆಂದರೆ 9 ಮತ್ತು 10 ವರ್ಷದ ಮಕ್ಕಳು ಇಂತಹ ವ್ಯಸನದ ಚಟಕ್ಕೆ ಬಿದ್ದಿರುವುದಾಗಿದೆ. ಪೊಲೀಸರು ಮಕ್ಕಳಿಗೆ ಬುದ್ಧಿವಾದ ಹೇಳಿ ಬಳಿಕ ಬಿಟ್ಟು ಕಳುಹಿಸಿದರು ಎನ್ನಲಾಗಿದೆ

See also  ಕೇರಳದ ಬಾಲಕಿಯಿಂದ ಆತಂಕಕಾರಿ ಆರೋಪ..! 4 ವರ್ಷದಲ್ಲಿ 64 ಮಂದಿಯಿಂದ ಲೈಂಗಿಕ ಕಿರುಕುಳ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget