ಕ್ರೈಂ

ಸುಳ್ಯ ಮುಖ್ಯ ಪೇಟೆಯಲ್ಲಿ ಕಾರಿಗೆ ಡಿಕ್ಕಿ ಹೊಡೆದ ಪಿಕಪ್

678

ಸುಳ್ಯ : ಶ್ರೀರಾಮ ಪೇಟೆಯಲ್ಲಿ ಕಾರೊಂದಕ್ಕೆ ಪಿಕಪ್ ಡಿಕ್ಕಿ ಹೊಡೆದು ಕಾರು ನುಜ್ಜು ಗುಜ್ಜಾದ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಸುಳ್ಯ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಅಪಘಾತ   ಹಿನ್ನೆಲೆಯಲ್ಲಿ ಸುಳ್ಯದ ಮುಖ್ಯ ರಸ್ತೆ ತಡೆಯುಂಟಾಗಿ ವಾಹನ ಸವಾರರು ಕೆಲ ಹೊತ್ತು ಪರದಾಡುವಂತಾಯಿತು.

See also  ಮಂಗಳೂರು: ಮನೆಯ ಅವಶೇಷಗಳಡಿಯಿಂದ ತಾಯಿ, ಮಗುವಿನ ಮಾತು, ಅಳು ಕೇಳಿಸುತ್ತಿದೆ ಎಂದ ರಕ್ಷಣಾ ಸಿಬ್ಬಂದಿ..! ಇನ್ನೋರ್ವ ಮಹಿಳೆ ಸಾವು..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget