ಶಿಕ್ಷಣಸುಳ್ಯ

ಸುಳ್ಯ: ಶಿಕ್ಷಣ ಬ್ರಹ್ಮ ಕೆವಿಜಿಯವರ 11ನೇ ಸಂಸ್ಮರಣೆ, ಡಾ. ಕುರುಂಜಿ ಪುತ್ಥಳಿಗೆ ಪುಷ್ಪನಮನ

177

ನ್ಯೂಸ್ ನಾಟೌಟ್: ಕೆ.ವಿ.ಜಿ. ಶಿಕ್ಷಣ ಸಂಸ್ಥೆಗಳ ಸ್ಥಾಪಕ ಡಾ. ಕುರುಂಜಿ ವೆಂಕಟ್ರಮಣ ಗೌಡರ 11 ನೇ ಪುಣ್ಯತಿಥಿಯ ಪ್ರಯುಕ್ತ ಆ.7ರಂದು ಗಾಂಧಿ ಚಿಂತನ ವೇದಿಕೆ ವತಿಯಿಂದ ಸುಳ್ಯ ಖಾಸಗಿ ಬಸ್ ನಿಲ್ದಾಣದಲ್ಲಿರುವ ಡಾ.ಕುರುಂಜಿ ಪುತ್ಥಳಿಗೆ ಮಾಲಾರ್ಪಣಾ ಮಾಡಿ ಗೌರವ ಸಲ್ಲಿಸಲಾಯಿತು.

ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ಡಾ.ಎನ್‌.ಎ.ಜ್ಞಾನೇಶ್ ಮಾತನಾಡಿ, ಕೆ.ವಿ.ಜಿ ನಮ್ಮೆಲ್ಲರ ಶಕ್ತಿ, ಕೆ.ವಿ.ಜಿ ರಾಷ್ಟ್ರ ಮಟ್ಟದ ಶಿಕ್ಷಣ ಕ್ರಾಂತಿಯನ್ನು ಸುಳ್ಯದಲ್ಲಿ ಮಾಡಿದ್ದಾರೆ ಎಂದರು.
ಪತ್ರಕರ್ತ ಹರೀಶ್‌ ಬಂಟ್ವಾಳ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಸುಳ್ಯ ತಾಲೂಕು ಜರ್ನಲಿಸ್ಟ್ ಯೂನಿಯನ್ ಪರವಾಗಿ ಸಂಘದ ಅಧ್ಯಕ್ಷ ಈಶ್ವರ ವಾರಣಾಸಿ ಮಾಲಾರ್ಪಣೆ ಮಾಡಿದರು. ಎಂ.ಜಿ.ಎಂ.ಶಾಲಾ ಸಂಚಾಲಕ ದೊಡ್ಡಣ್ಣ ಬರೆಮೇಲು, ನ್ಯಾಯವಾದಿ ದಿನೇಶ್ ಅಂಬೆಕಲ್ಲು ಇದ್ದರು.

See also  ಸುಳ್ಯ:ಕರೆಂಟ್ ಬಿಲ್ ಕಟ್ಟದ್ದಕ್ಕೆ ವಿದ್ಯುತ್ ಸಂಪರ್ಕ ತೆಗೆಯಲು ಮುಂದಾದ ಮೆಸ್ಕಾಂ ಸಿಬ್ಬಂದಿ,ಹೋಟೆಲ್ ಮಾಲಕನಿಂದ ಹಲ್ಲೆ ಆರೋಪ;ಏನಿದು ಘಟನೆ?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget