ಸುಳ್ಯ

ಸುಳ್ಯ: ಸ್ಥಾಪಕರ ದಿನಾಚರಣೆ, ಡಾ. ಕುರುಂಜಿ ವೆಂಕಟ್ರಮಣ ಗೌಡರ ಪುತ್ಥಳಿಗೆ ಹಾರಾರ್ಪಣೆ

762

ಸುಳ್ಯ: ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಸ್ಥಾಪಕಾಧ್ಯಕ್ಷ, ಸುಳ್ಯದ ಅಮರಶಿಲ್ಪಿ ಡಾ. ಕುರುಂಜಿ ವೆಂಕಟ್ರಮಣ ಗೌಡರ 93ನೇ ಜನ್ಮದಿನಾಚರಣೆಯನ್ನು ಕೆ.ವಿ.ಜಿ ಕ್ಯಾಂಪಸ್ ನಲ್ಲಿ ಸ್ಥಾಪಕರ ದಿನಾಚರಣೆಯನ್ನಾಗಿ ಡಿ. 26ರಂದು ಅದ್ಧೂರಿಯಾಗಿ ಆಚರಿಸಲಾಯಿತು.

ಕುರುಂಜಿ ಕುಟುಂಬಸ್ಥರಾದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ, ಪ್ರಧಾನ ಕಾರ್ಯದರ್ಶಿ ಡಾ. ರೇಣುಕಾಪ್ರಸಾದ್ ಕೆ.ವಿ ಡಾ. ಕೆ.ವಿ. ಜಿಯವರ ಪುತ್ಥಳಿಗೆ ಹಾರಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದರು. ಶ್ರೀಮತಿ ಶೋಭ ಚಿದಾನಂದ, ಡಾ. ಜ್ಯೋತಿ ಆರ್. ಪ್ರಸಾದ್, ಅಕ್ಷಯ್ ಕೆ.ಸಿ. ಶ್ರೀಮತಿ ಪಾರ್ವತಿ ಅಕ್ಷಯ್, ಡಾ. ಐಶ್ವರ್ಯ, ಡಾ. ಗೌತಮ್, ಕು. ಅಭಿಜ್ಞಾ ಸೇರಿದಂತೆ ಕೆ.ವಿ.ಜಿ. ವಿದ್ಯಾಸಂಸ್ಥೆಗಳ ಪ್ರಾಂಶುಪಾಲರು, ಆಡಳಿತಾಧಿಕಾರಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

See also  ಸೌಜನ್ಯ ಹೆಸರನ್ನ ಬಳಸಿಕೊಂಡು ನಕಲಿ ಹೋರಾಟ..? ಸೌಜನ್ಯ ಕುಟುಂಬಸ್ಥರಿಲ್ಲದೆ ನಡೆಯೋ ಹೋರಾಟಗಳಲ್ಲಿ ಬೆಯ್ಯೋದು ಯಾರ ಬೇಳೆ..? ಸೌಜನ್ಯ ಪರ ನಿಜವಾದ ಹೋರಾಟಗಾರ ಯಾರು..?
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget