Latestಸುಳ್ಯ

ಕನಕಮಜಲು: ಇಬ್ಬರನ್ನು ಬಲಿ ಪಡೆದ ಹಿಟ್ ಆ್ಯಂಡ್ ರನ್ ಆದ ಸ್ಥಳದಲ್ಲಿ ಮತ್ತೊಂದು ಅವಘಡ, ಉರುಳಿಬಿದ್ದ ಕಂಟೈನರ್

1k
Spread the love

ನ್ಯೂಸ್ ನಾಟೌಟ್: ಸುಳ್ಯ ತಾಲೂಕಿನ ಜಾಲ್ಸೂರು ಸಮೀಪದ ಕನಕಮಜಲಿನ ಕೋಡಿ ತಿರುವಿನಲ್ಲಿ ಕಂಟೈನರ್‌ ಲಾರಿಯೊಂದು ಪಲ್ಟಿಯಾದ ಘಟನೆ ಇದೀಗ ಸಂಭವಿಸಿದೆ. ಇತ್ತೀಚೆಗೆ ಇದೇ ಸ್ಥಳದಲ್ಲಿ ಕಾರೊಂದು ಹಿಟ್‌ ಆಂಡ್ ರನ್ ಮಾಡಿ ಇಬ್ಬರನ್ನು ಬಲಿ ಪಡೆದುಕೊಂಡಿದ್ದು, ಇದೇ ಸ್ಥಳದಲ್ಲಿ ಇದೀಗ ಲಾರಿ ಪಲ್ಟಿಯಾಗಿದೆ.

See also  ಗುತ್ತಿಗಾರು: ಬೃಹತ್ ರಕ್ತದಾನ ಶಿಬಿರ, 65 ಮಂದಿ ರಕ್ತದಾನಿಗಳಿಗೆ ಸನ್ಮಾನ, ರಕ್ತದಾನ ಮಾಡಿ ಮಾದರಿಯಾದ ವಿಶೇಷ ಚೇತನರು
  Ad Widget   Ad Widget   Ad Widget   Ad Widget