ಕರಾವಳಿ

ಸುಳ್ಯ: ಕಾಲೇಜಿನಲ್ಲಿ ಬುಗಿಲೆದ್ದ ಹಿಜಾಬ್ ಗಲಾಟೆ, ತರಗತಿ ಬಹಿಷ್ಕರಿಸಿದ ಮುಸ್ಲಿಂ ವಿದ್ಯಾರ್ಥಿನಿಯರು

340
Spread the love

ಸುಳ್ಯ : ರಾಜ್ಯದಾದ್ಯಂತ ತಲೆ ನೋವಾಗಿರುವ ಹಿಜಾಬ್ ಗಲಾಟೆ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜು (ಎನ್ ಎಂಸಿ)ನಲ್ಲೂ ಕೋಲಾಹಲ ಸೃಷ್ಟಿಸಿದೆ.

ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರು ಸೋಮವಾರ ಹಿಜಾಬ್ ಹಾಕಿಕೊಂಡು ಕಾಲೇಜಿಗೆ ಬಂದಿದ್ದರು. ಹೈಕೋರ್ಟ್ ಆದೇಶ ಇರುವುದರಿಂದ ಹಿಜಾಬ್ ಹಾಕಿ ತರಗತಿಯ ಒಳಗಡೆ ಬರುವ ಹಾಗಿಲ್ಲ. ಕ್ಲಾಸ್ ಗೆ ಬರುವ ಹಾಗಿದ್ದರೆ ಹಿಜಾಬ್ ತೆಗೆದು ಬರಬೇಕೆಂದು ಕಾಲೇಜಿನ ಆಡಳಿತ ಮಂಡಳಿಯವರು ಸೂಚಿಸಿದರು. ಇದಕ್ಕೆ ಒಪ್ಪದ ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿದರು ಎಂದು ತಿಳಿದು ಬಂದಿದೆ.

See also  ಸುಳ್ಯ ಹಬ್ಬ ಸಮಿತಿ ಅಧ್ಯಕ್ಷರಾಗಿ ಪಿ.ಸಿ ಜಯರಾಮ ಪುನರಾಯ್ಕೆ
  Ad Widget   Ad Widget   Ad Widget   Ad Widget   Ad Widget   Ad Widget