ಭಕ್ತಿಭಾವ

ಸುಳ್ಯದಲ್ಲಿ ಚೆನ್ನಕೇಶವ ದೇವರ ಕಾಲಾವಧಿ ಜಾತ್ರೆ ಆರಂಭ

385
Spread the love

ಸುಳ್ಯ: ಇಲ್ಲಿನ ಚೆನ್ನಕೇಶವ ದೇವರ ಕಾಲಾವಧಿ ಜಾತ್ರೋತ್ಸವ ಆರಂಭಗೊಂಡಿದೆ . ಕೋವಿಡ್ ನಿಯಾಮಳಿಗಳನ್ನು ಅನುಸರಿಸಿಕೊಂಡು ಜಾತ್ರೋತ್ಸವ ನಡೆಸಲಾಗುತ್ತಿದೆ. ವೀಕೆಂಡ್ ಲಾಕ್ ಡೌನ್ ವಿರಳ ಸಂಖ್ಯೆಯಲ್ಲಿ ಭಕ್ತರಿದ್ದಾರೆ. ಶುಕ್ರವಾರ ರಾತ್ರಿ ಉತ್ಸವ ಬಲಿ ನಡೆದು ಇಂದು ಸಣ್ಣ ದರ್ಶನ ಬಲಿ ನಡೆಯುತ್ತಿದೆ.

See also  ಸಂಪಾಜೆ :ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕಾಲಾವಧಿ ಜಾತ್ರೆಗೆ ಗೊನೆ ಕಡಿಯುವ ಮುಹೂರ್ತಕ್ಕೆ ಚಾಲನೆ
  Ad Widget   Ad Widget   Ad Widget   Ad Widget   Ad Widget   Ad Widget