ಸುಳ್ಯ: ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ವತಿಯಿಂದ ಪಂಜ ಸಿ.ಎ. ಬ್ಯಾಂಕ್ ಸಭಾಂಗಣದಲ್ಲಿ ಆರೋಗ್ಯ ಸ್ವಯಂ ಸೇವಕರ ಕಾರ್ಯಾಗಾರ ಮತ್ತು ಅಭಿಯಾನ ನಡೆಯಿತು. ಪಂಜದ ಹಿರಿಯ ವೈದ್ಯ ಡಾll ಯಂ. ರಾಮಯ್ಯ ಭಟ್ ಅವರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಹರೀಶ್ ಕಂಜಿಪಿಲಿ ಅಧ್ಯಕ್ಷರು, ಭಾ.ಜ.ಪಾ. ಸುಳ್ಯ ಮಂಡಲ ವಹಿಸಿದ್ದರು. ಈಶ್ವರ್ ಕಟೀಲ್ ಜಿಲ್ಲಾ ಉಪಾಧ್ಯಕ್ಷರು ಮತ್ತು ಸಂಚಾಲಕರು, ಆರೋಗ್ಯ ಸ್ವಯಂ ಸೇವಾ ಭಾ.ಜ.ಪಾ., ದ.ಕ.,ಧೀರೇಶ್ ಕೆ. ಸದಸ್ಯರು, ಆರೋಗ್ಯ ಸ್ವಯಂ ಸೇವಾ ಭಾ.ಜ.ಪಾ., ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಬೂಡಿಯಾರ್ ರಾಧಾಕೃಷ್ಣ ರೈ, ವೆಂಕಟ್ ವಳಲಂಬೆ,ದ.ಕ., ಬಿಜೆಪಿ ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸುಭೋದ್ ಶೆಟ್ಟಿ ಮೇನಾಲ, ರಾಕೇಶ್ ರೈ ಕೆಡೆಂಜಿ, ವಿನಯ್ ಕುಮಾರ್ ಕಂದಡ್ಕ ಸಹ ಸಂಚಾಲಕರು, ಆರೋಗ್ಯ ಸ್ವಯಂ ಸೇವಕ ಸುಳ್ಯ ಮಂಡಲ, ಮನುದೇವ್ ಪರಮಲೆ ಸಹ ಸಂಚಾಲಕರು, ಆರೋಗ್ಯ ಸ್ವಯಂ ಸೇವಕ ಸುಳ್ಯ ಮಂಡಲ, ಸುಬ್ರಹ್ಮಣ್ಯ ಕುಳ ಸಂಚಾಲಕರು, ಆರೋಗ್ಯ ಸ್ವಯಂ ಸೇವಕ ಸುಳ್ಯ ಮಂಡಲ, ತೇಜಸ್ವಿನಿ ಶೇಖರ್ ಸಹ ಸಂಚಾಲಕರು, ಆರೋಗ್ಯ ಸ್ವಯಂ ಸೇವಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.