ಭಕ್ತಿಭಾವ

ಸುಬ್ರಹ್ಮಣ್ಯ: 13 ಕರುಗಳಿಗೆ ಜನ್ಮ ನೀಡಿದ್ದ ಗೋಮಾತೆ ಕೆಂಪಿ ಇನ್ನಿಲ್ಲ

ಸುಬ್ರಹ್ಮಣ್ಯ: ಕುಕ್ಕ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಳೆದ 20 ವರ್ಷಗಳಿಂದ ಬೆಳಗ್ಗಿನ ಗೋ ಪೂಜೆಯ ಗೌರವ ಸ್ವೀಕರಿಸುತ್ತಿದ್ದ ಕೆಂಪಿ ಹಸು ಸೋಮವಾರ ವಯೋಸಹಜ ಅನಾರೋಗ್ಯದಿಂದ ಮೃತಪಟ್ಟಿದೆ. 23 ವರ್ಷದ ಪ್ರಾಯದ ಗೋವು ದೇವಸ್ಥಾನದ ಗೋ ಶಾಲೆಯಲ್ಲಿ ಹುಟ್ಟಿ ಬೆಳೆದಿದ್ದು ಒಟ್ಟು 13 ಕರುಗಳಿಗೆ ಜನ್ಮ ನೀಡಿತ್ತು. ದೇವಸ್ಥಾನದ ಸಿಬ್ಬಂದಿ ಚೆನ್ನಪ್ಪ ಗೋವನ್ನು ದೇವರ ಆರತಿಗೆ ಕರೆದುಕೊಂಡು ಬರುತ್ತಿದ್ದಾರೆ.

Related posts

ಕಲ್ಲುಗುಂಡಿ: ಶ್ರೀಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಮಾಲಾಧಾರಿಗಳ ಯಾತ್ರೆ

ಡಿಸೆಂಬರ್ 3ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ

ನಾಳೆ ದೊಡ್ಡಡ್ಕ ಕೊರಗಜ್ಜ ಸ್ವಾಮಿಯ ನೇಮೋತ್ಸವ