Uncategorized

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಎಲ್ಲರೂ ಪಾಸ್, ಒಬ್ಬ ಮಾತ್ರ ಫೇಲ್ ಆಗಿದ್ದು ಹೇಗೆ?

ಬೆಂಗಳೂರು: ಎಸ್‌ಎಸ್‌ಎಲ್‌ಸಿ 2020-21 ನೇ ಶೈಕ್ಷಣಿಕ ಸಾಲಿನ ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 8,71,443 ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿ ಹೊರತುಪಡಿಸಿ ಉಳಿದೆಲ್ಲ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಅರೆ.. ಎಲ್ಲರೂ ಪಾಸಾಗಿ ಈ ಒಬ್ಬ ವಿದ್ಯಾರ್ಥಿ ಮಾತ್ರ ಹೇಗೆ ಫೇಲ್ ಆಗಲು ಸಾಧ್ಯ ಅನ್ನುವ ಅನುಮಾನ ಬರುವುದು ಸಹಜ. ಈ ವಿದ್ಯಾರ್ಥಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ  ಖತರ್ನಾಕ್ ಬುದ್ಧಿ ಪ್ರಯೋಗ ಮಾಡಿದ್ದಾನೆ. ತನ್ನ ಬದಲಿಗೆ ಬೇರೆಯವರನ್ನು ಕಳುಹಿಸಿ ಪರೀಕ್ಷೆ ಬರೆಯಿಸಿದ್ದಾನೆ. ಈ ವಿಷಯ ಗೊತ್ತಾದ ತಕ್ಷಣ  ವಿದ್ಯಾರ್ಥಿಯನ್ನು ಅನುತೀರ್ಣಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.

Related posts

ದಸರಾದ 13 ಆನೆಗಳಿಗೆ ಜನರ ಕಣ್ಣೀರ ಬೀಳ್ಕೊಡುಗೆ..! ಲಾರಿ ಏರಲು ಸತಾಯಿಸಿದ ಏಕಲವ್ಯ, ಇಲ್ಲಿದೆ ವಿಡಿಯೋ

ನಾಳೆ ಎಲ್ಲ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಿದ ರುಪ್ಸಾ

ಜೀವದ ಗೆಳತಿಯ ಕಳೆದುಕೊಂಡು ಕಣ್ಣೀರಾಗಿದ್ದ ನಟ ವಿಜಯ ರಾಘವೇಂದ್ರ ಗಟ್ಟಿ ಮನಸ್ಸಿನಿಂದ ತೆಗೆದುಕೊಂಡ ಆ ನಿರ್ಧಾರವೇನು? ಸ್ಪಂದನಾ ಆಸೆಯನ್ನು ಈಡೇರಿಸುವುದರ ಹಿಂದಿದೆ ಈ ಕಾರಣ..!