ಕ್ರೈಂ

ಗ್ಯಾಸ್ ಟ್ಯಾಂಕರ್ ಪಲ್ಟಿ : ಶಿರಾಡಿ ಘಾಟ್ ರಸ್ತೆ ಬಂದ್

922

ನೆಲ್ಯಾಡಿ : ಗ್ಯಾಸ್ ಸಾಗಿಸುತ್ತಿದ್ದ ಬುಲೆಟ್ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾರನಹಳ್ಳಿ ಸಮೀಪ ಗುರುವಾರದಂದು ಸಂಭವಿಸಿದೆ. ಟ್ಯಾಂಕರ್ ನಿಂದ ಅನಿಲ ಸೋರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಶಿರಾಡಿ ಘಾಟ್ ಮೂಲಕ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಘಟನೆಯಲ್ಲಿ ಚಾಲಕ ಟ್ಯಾಂಕರ್ ಒಳಗೆ ಸಿಲುಕಿಕೊಂಡಿದ್ದು, ಹೊರತೆಗೆಯಲು ಎರಡು ಗಂಟೆಗೂ ಅಧಿಕ ಕಾಲ ಹರಸಾಹಸಪಡಬೇಕಾಯಿತು.

See also  ರನ್ಯಾರಾವ್ ಮತ್ತು ಸಂಗಡಿಗರಿಗೆ 1 ವರ್ಷ ಜೈಲೇ ಗತಿ..! ನಟಿ ವಿರುದ್ಧ 'ಕಾಫಿಪೋಸಾ ಕಾಯ್ದೆ' ಜಾರಿಗೆ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget