ಸುಳ್ಯ

ಕಾರ್ಯಕ್ಷೇತ್ರದ ಸದಸ್ಯರಿಗೆ ಲಾಭಾಂಶ ವಿತರಣೆ


ಅರಂತೋಡು : ಸುಳ್ಯ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡತೋಟ ವಲಯದ ದುಗಲಡ್ಕ ಕಾರ್ಯಕ್ಷೇತ್ರದ ಸದಸ್ಯರಿಗೆ ಲಾಭಾಂಶ ವಿತರಣೆ ಕಾರ್ಯಕ್ರಮ ಪೈಚಾರು ಸೇವಾ ಕೇಂದ್ರದಲ್ಲಿ ನಡೆಯಿತು ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಯತೀಶ್ ರೈ ಹಾಗೂ ನಗರ ಪಂಚಾಯತ್ ಸದಸ್ಯರಾದ  ಶಶಿಕಲ ರವರು ದೀಪ ಬೆಳಗಿಸಿ ಲಾಭಾಂಶವನ್ನು ಸದಸ್ಯರಿಗೆ ಹಸ್ತಾಂತರ ಮಾಡಿದರು ಈ ಸಂದರ್ಭದಲ್ಲಿ ತಾಲ್ಲೂಕಿನ ಆಂತರಿಕ ಲೆಕ್ಕ ಪರಿಶೋಧಕರಾದ ಉಮೇಶ್ ಬಿ ಒಕ್ಕೂಟ ಪದಾಧಿಕಾರಿಗಳು ಮತ್ತು ದುಗಲಡ್ಕ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ  ಚಂದ್ರ ಪ್ರಕಾಶ್ ಪಿ ಹಾಗೂ  ನಗದು ಸಹಾಯಕರಾದ ಗಾಯತ್ರಿ   ಸುವಿಧಾ ಸಹಾಯಕಿ ಸ್ವರೂಪ ರವರು ಉಪಸ್ಥಿತರಿದ್ದರು

Related posts

ದೊಡ್ಡಡ್ಕ: ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸಾವು, ಫಲಿಸದ ಚಿಕಿತ್ಸೆ

ಬೆಳ್ಳಾರೆ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಬೈಕ್‌ ಡಿಕ್ಕಿ,ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತ್ಯು

ಬೆಂಕಿ ರಹಿತವಾಗಿ ಅಡುಗೆ ಮಾಡೋದು ಹೇಗೆ..? NMC ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆಗೆ ಹೊಸತನದ ಪ್ರಯೋಗ