ಕ್ರೀಡೆ/ಸಿನಿಮಾ

ಹಸೆಮಣೆ ಏರಿದ ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಬೌಲರ್‌ ಸಂದೀಪ್‌ ಶರ್ಮಾ..ಕ್ಯೂಟ್ ಮದುವೆ ಫೋಟೋ ವೈರಲ್

820

ಹೈದರಾಬಾದ್‌: ಐಪಿಎಲ್ ಎರಡನೇ ಹಂತದ ಪಂದ್ಯಗಳ ಆರಂಭಕ್ಕೆ ಇನ್ನೊಂದು ತಿಂಗಳು ಬಾಕಿ ಇರುವಂತೆಯೇ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಧ್ಯಮ ವೇಗದ ಬೌಲರ್ ಸಂದೀಪ್ ಶರ್ಮ ಬಹು ಕಾಲದ ಗೆಳತಿ ತಶಾ ಸಾತ್ವಿಕ್ ಅವರನ್ನು  ವಿವಾಹವಾಗಿದ್ದಾರೆ. ಸ್ವತಃ ಈ ಸುದ್ದಿಯನ್ನು ಸನ್‌ರೈಸರ್ಸ್ ತಂಡದ ಅಧಿಕೃತ ಟ್ವಿಟ್ಟರ್ ನಲ್ಲಿ ಶುಕ್ರವಾರ ಪ್ರಕಟಿಸಿದ್ದು ಸಂದೀಪ್ ಶರ್ಮ ಹಾಗೂ ಮಿಸಸ್ ಶರ್ಮ ಅವರಿಗೆ ಅಭಿನಂದನೆಗಳು ಎಂದು ತಿಳಿಸಲಾಗಿದೆ. 

See also  ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಭೇಟಿ, ಪತ್ನಿ ಸಮೇತ ದೇಗುಲದಲ್ಲಿ ಮಹಾಪೂಜೆ
  Ad Widget   Ad Widget   Ad Widget   Ad Widget   Ad Widget