ಭಕ್ತಿಭಾವ

ಸಂಪಾಜೆ: ಹನುಮಂತ ಗುಡಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ

371
Spread the love

ಕಲ್ಲುಗುಂಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ಸಂಪಾಜೆ ವಲಯದಿಂದ ಕಲ್ಲುಗುಂಡಿಯ ಬಂಗ್ಲೆಗುಡ್ಡೆ ಸಮೀಪವಿರುವ ಹನುಮಂತ ಗುಡಿಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಜ10ರಂದು ಹಮ್ಮಿಕೊಳ್ಳಲಾಯಿತು.

ಈ ಸಂದಭ೯ದಲ್ಲಿ ಒಕ್ಕೂಟದ ಕಾರ್ಯದರ್ಶಿ ಯಶೋದಾ, ಉಪಾಧ್ಯಕ್ಷೆ ನಳಿನಾಕ್ಷಿ ,ಸೇವಾಪ್ರತಿನಿಧಿ ಸುಮಿತ್ರ ಕೆ.ಎಲ್, ಸಂಘದ ಸದಸ್ಯರು ,ದೇವಸ್ಥಾನದ ಅರ್ಚಕರಾದ ನಾರಾಯಣ ಭಟ್, ಶಂಕರ ಪ್ರಸಾದ್ ರೈ ಉಪಸ್ಥಿತರಿದರು.

See also  ಸ್ವಾಮಿ ಕೊರಗಜ್ಜನ ವಿಗ್ರಹ ಪ್ರತಿಷ್ಠೆ, ಕೋಲ
  Ad Widget   Ad Widget   Ad Widget   Ad Widget   Ad Widget   Ad Widget