ಕರಾವಳಿ

ಸಂಪಾಜೆ: ಆನೆದಾಳಿ, ಸಾವಿರಾರು ರೂ.ನಷ್ಟ

1k

ಸುಳ್ಯ : ಸಂಪಾಜೆ ಗ್ರಾಮದ ಕೆ.ಆರ್ ನಾಗೇಶ ಅವರಿಗೆ  ಸೇರಿದ  ಫಸಲು ಭರಿತ ಭತ್ತದ ಪೈರು,  ಅಡಿಕೆ , ಬಾಳೆ ಗಳನ್ನು  ಕಾಡಾನೆಗಳು ಹಾನಿ ಮಾಡಿವೆ.ಇದರಿಂದ ಅವರಿಗೆ ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ.

See also  ಉಳ್ಳಾಲದಲ್ಲಿ ಯುವತಿ ಆತ್ಮಹತ್ಯೆ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್,ಮೋಸ ಹೋದಳಾ ಯುವತಿ?
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget