Latestಸುಳ್ಯ

ಸುಳ್ಯದಲ್ಲಿ ಗುಡುಗು, ಮಿಂಚು, ಗಾಳಿ ಸಹಿತ ಭಾರೀ ಮಳೆ, ಪರದಾಡಿದ ವಾಹನ ಸವಾರರು, ವಿಡಿಯೋ ವೀಕ್ಷಿಸಿ

2.9k

ನ್ಯೂಸ್ ನಾಟೌಟ್: ಸುಳ್ಯದಲ್ಲಿ ಗುಡುಗು ಮಿಂಚು ಸಹಿತ ಏ.27ರಂದು ಭಾನುವಾರ ಸಂಜೆ ಭಾರೀ ಮಳೆ ಸುರಿಯಿತು. ಹಠಾತ್ ಸುರಿದ ಮಳೆಯಿಂದಾಗಿ ವಾಹನ ಸವಾರರು ಪರದಾಟ ನಡೆಸಬೇಕಾಗಿ ಬಂತು.

ಅದರಲ್ಲೂ ದ್ವಿಚಕ್ರ ವಾಹನ ಸವಾರರು ಒಂದು ಕ್ಷಣ ವಾಹನ ನಿಲ್ಲಿಸಿ ಸಮೀಪದ ಅಂಗಡಿ ಹಾಗೂ ಸುರಕ್ಷಿತ ತಾಣಗಳಲ್ಲಿ ರಕ್ಷಣೆ ಪಡೆದುಕೊಂಡರು.

 

View this post on Instagram

 

A post shared by News not out (@newsnotout)

ಸುಳ್ಯದಲ್ಲಿ ಕಳೆದ ಕೆಲವು ಸಮಯಗಳಿಂದ ಮಳೆಯ ನಿರೀಕ್ಷೆ ಇತ್ತು. ಆದರೆ ಮಳೆ ಸುರಿದಿರಲಿಲ್ಲ. ಆದರೆ ಭಾನುವಾರ ಮಾತ್ರ ರಭಸದಿಂದ ಗಾಳಿಯ ಜೊತೆಗೆ ಮಳೆ, ಗುಡುಗು, ಮಿಂಚು ಸುಳ್ಯ ಹಾಗೂ ಸುತ್ತಮುತ್ತ ಅಪ್ಪಳಿಸಿತು.

See also  ಸುಳ್ಯ: ಆನೆಗುಂಡಿ ಚಡಾವಿನಲ್ಲಿ ಎರಡು ಕಾರುಗಳ ನಡುವೆ ಅಪಘಾತ, ಪ್ರಯಾಣಿಕರು ಅಪಾಯದಿಂದ ಪಾರು
  Ad Widget   Ad Widget   Ad Widget   Ad Widget