ಕರಾವಳಿ

ಪುತ್ತೂರು: ಯುವಕನಿಂದ ಅತ್ಯಾಚಾರ, ಅಪ್ರಾಪ್ತೆ ಗರ್ಭಿಣಿ, ಪೊಲೀಸ್ ದೂರು

ಪುತ್ತೂರು: ಇಲ್ಲಿನ ಮಾಡ್ನೂರು ಗ್ರಾಮದಲ್ಲಿ ಯುವಕನೊಬ್ಬ ಅಪ್ರಾಪ್ತೆ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಆಕೆ ಗರ್ಭವತಿಯಾದ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಯ ವಿರುದ್ಧ ಸದ್ಯ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪೊಕ್ಸೋ ಕಾಯ್ದೆಯಡಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

‘ಅಮುಲ್‌’, ‘ನಂದಿನಿ’ ವಿಲೀನ ಅಗತ್ಯವೇ? ಅಮಿತ್ ಶಾ ಹೇಳಿಕೆಗೆ ಏನಿದು ಆಕ್ರೋಶ?

ಬೆಳ್ಳಂ ಬೆಳಗ್ಗೆ NIA ಶಾಕ್: ಪುತ್ತೂರು ಸೇರಿದಂತೆ ದಕ್ಷಿಣ ಕನ್ನಡದ 16 ಕಡೆ ದಾಳಿ, ಮಹತ್ವದ ಮಾಹಿತಿ ಸಂಗ್ರಹ

ಕೇರಳ ಆನೆ ದಾಳಿ ಪ್ರಕರಣಕ್ಕೆ ಟ್ವಿಸ್ಟ್..! ಕರ್ನಾಟಕದ 15 ಲಕ್ಷ ರೂ. ಪರಿಹಾರ ತಿರಸ್ಕರಿಸಿದ್ದೇಕೆ ಮೃತನ ಕುಟುಂಬ..?