ಪುತ್ತೂರಿನ ಯುವಕ ಆವಿಷ್ಕರಿಸಿದ ಡ್ರೋನ್‌ ಸೇನೆ ಆಯ್ಕೆ..! ಮೆಷಿನ್‌ ಗನ್‌ ಸಹಿತ ಆಗಸದಲ್ಲಿ ಹಾರಾಟ ಮಾಡುವ ಸಾಮರ್ಥ್ಯ..!

ನ್ಯೂಸ್ ನಾಟೌಟ್: ಒಬ್ಬ ವ್ಯಕ್ತಿ ಸಾಗಾಟ ಮಾಡುವಂತಹ ಮತ್ತು ಮೆಷಿನ್‌ ಗನ್‌ ಸಹಿತ ಆಗಸದಲ್ಲಿ ಹಾರಾಟ ಮಾಡುವ ಸಾಮರ್ಥ್ಯ ಹೊಂದಿರುವ ಡ್ರೋನ್‌ ಅನ್ನು ಪುತ್ತೂರಿನ ಯುವಕ ಆವಿಷ್ಕರಿಸಿ ಭಾರತೀಯ ಸೇನೆಗೆ ನೀಡಿದ್ದಾರೆ. ಪುತ್ತೂರು ತಾಲೂಕಿನ ತಿಂಗಳಾಡಿ ಕಜೆಮಾರು ನಿವಾಸಿ ಕೊನಾರ್ಕ್‌ ರೈ ಈ ಸಾಧಕ ಎಂದು ಗುರುತಿಸಲಾಗಿದೆ.. ಸೈನಿಕರ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುವ ಗುರಿಯೊಂದಿಗೆ ಅಭಿವೃದ್ಧಿಪಡಿಸಲಾಗಿರುವ ಈ ಶಸ್ತ್ರಸಜ್ಜಿತ ಡ್ರೋನ್‌ ಭಯೋತ್ಪಾದನೆ ಮತ್ತು ನಕ್ಸಲ್‌ ನಿಗ್ರಹ … Continue reading ಪುತ್ತೂರಿನ ಯುವಕ ಆವಿಷ್ಕರಿಸಿದ ಡ್ರೋನ್‌ ಸೇನೆ ಆಯ್ಕೆ..! ಮೆಷಿನ್‌ ಗನ್‌ ಸಹಿತ ಆಗಸದಲ್ಲಿ ಹಾರಾಟ ಮಾಡುವ ಸಾಮರ್ಥ್ಯ..!