Uncategorized

ಪುನೀತ್ ರಾಜ್ ಕುಮಾರ್ ನಿಧನರಾದ 11 ದಿನಕ್ಕೆ ಪರೀಕ್ಷೆಗೆ ತಯಾರಾದ ಪುತ್ರಿ

ಬೆಂಗಳೂರು: ಅಭಿಮಾನಿ ದೇವ್ರುಗಳ ಮೆಚ್ಚಿನ ನಟ ಪುನೀತ್ ರಾಜ್ ಕುಮಾರ್ ಅವರು ನಿಧನರಾಗಿ ಇಂದಿನ 11 ದಿನಗಳಾಗಿವೆ. ಇಂದು ಪುನೀತ್ ಕುಟುಂಬಸ್ಥರು 11ನೇ ದಿನದ ಕಾರ್ಯ ನಡೆಸಿದ್ದಾರೆ. ಈ ನಡುವೆಯೇ ಅಪ್ಪು ಅವರ ಪ್ರೀತಿಯ ಪುತ್ರಿ ವಂದಿತಾ ತಂದೆಯ ನಿಧನದ ನೋವಿನ ನಡುವೆಯೇ ಪರೀಕ್ಷೆ ಬರೆಯುವ ಸ್ಥಿತಿ ನಿರ್ಮಾಣವಾಗಿದೆ.

ಬೆಂಗಳೂರಿನ ಪ್ಯಾಲೇಸ್ ರಸ್ತೆಯ ಸೋಫಿಯಾ ಶಾಲೆಯಲ್ಲಿ ICSE 10ನೇ ತರಗತಿಯಲ್ಲಿ ಓದುತ್ತಿರುವ ವಂದಿತಾಳಿಗೆ ಮುಂದಿನ ವಾರ  ಸೆಮಿಸ್ಟರ್ ಎಕ್ಸಾಂ ಆರಂಭವಾಗಲಿದೆ. ಈ ನಡುವೆ ಪೂರ್ವ ತಯಾರಿ ಎಕ್ಸಾಂ ಆರಂಭವಾಗಿದೆ. ಹೀಗಾಗಿ ತಂದೆಯ 11ನೇ ದಿನದ ಕಾರ್ಯದ ನಡುವೆಯೇ ವಂದಿತಾ ಪರೀಕ್ಷೆ ಬರೆಯಲಿದ್ದಾರೆ.

Related posts

ಸಂಕ್ರಾಂತಿಗೆ ಆರು ಭಾಷೆಗಳಲ್ಲಿ ವಿಶ್ ಮಾಡಿದ ನ್ಯಾಶನಲ್ ಕ್ರಶ್..!ರಶ್ಮಿಕಾ ಪೋಸ್ಟ್‌ಗೆ ಕಾಮೆಂಟ್‌ ಮಾಡುತ್ತಾ ಫ್ಯಾನ್ಸ್‌ ಹೇಳಿದ್ದೇನು?

ಪುಷ್ಪ 2 ಚಿತ್ರದ ನಿರ್ಮಾಣ ಸಂಸ್ಥೆ ಮೇಲೆ ಐಟಿ ದಾಳಿ..! ತೆಲುಗು ಚಿತ್ರರಂಗದ ಹಲವು ನಿರ್ಮಾಪಕರ ಮನೆ-ಕಚೇರಿಗಳಿಗೆ ಆದಾಯ ತೆರಿಗೆ ಇಲಾಖೆ ಶಾಕ್..!

ಸುಳ್ಯ: NCC ತಲ್‌ ಸೇನಾ ಕ್ಯಾಂಪ್‌ನಲ್ಲಿ ಜಟ್ಟಿಪಳ್ಳದ ವಿದ್ಯಾರ್ಥಿನಿಯ ಸಾಧನೆ, ಭಾರತೀಯ ಸೇನೆ ಸೇರುವ ಕನಸು ಬಿಚ್ಚಿಟ್ಟ ಸುಳ್ಯದ ಮತ್ತೋರ್ವ ಕುವರಿ