ಕರಾವಳಿ

ಉಡುಪಿಯಲ್ಲಿ ನಟ ಪುನೀತ್ ರಾಜ್‌ಕುಮಾರ್..! ಅಪ್ಪು ಜತೆ ಫೋಟೋ ಕ್ಲಿಕ್ಕಿಸಿಕೊಂಡ ಫ್ಯಾನ್ಸ್?

ಉಡುಪಿ: ನಟ ಪುನೀತ್ ರಾಜ್‌ಕುಮಾರ್‌ ನಿಧನದ ಬಳಿಕ ಈಗ ಜೂನಿಯರ್ ಪುನೀತ್ ರಾಜ್‌ ಕುಮಾರ್‌ ಮೇಲೆ ಅಭಿಮಾನಿಗಳಿಗೆ ಪ್ರೀತಿ ಹೆಚ್ಚಾಗಿದೆ. ಅಪ್ಪು ಲಕ್ಷಾಂತರ ಅಭಿಮಾನಿಗಳನ್ನು ಬಿಟ್ಟು ಅಮರರಾಗಿದ್ದರೂ ಅವರಂತೆಯೇ ಕಾಣುವ ಉಡುಪಿಯ ಯುವಕನ ಮೇಲೆ ಅಭಿಮಾನಿಗಳ ಪ್ರೀತಿ ವ್ಯಕ್ತವಾಗುತ್ತಿದೆ.

ಪ್ರವೀಣ್ ಅಲಿಯಾಸ್ ಜೂನಿಯರ್ ಪುನೀತ್

ಇವರ ಜತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಫ್ಯಾನ್ಸ್ ಮುಗಿ ಬೀಳುತ್ತಿದ್ದಾರೆ. ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತಿರುವ ಪ್ರವೀಣ್ ಅಲಿಯಾಸ್ ಜೂನಿಯರ್ ಪುನೀತ್ ಟಿಕ್‌ ಟಾಕ್ ನಲ್ಲಿ ಮಿಮಿಕ್ರಿ ಮಾಡಿ ಜನರ ಮೆಚ್ಚುಗೆ ಗಳಿಸಿದ್ದರು. ಇದೀಗ ಅಮರವಾಗಿರುವ ಪುನೀತ್ ಅವರನ್ನು ಪ್ರವೀಣ್ ಮುಖದಲ್ಲಿ ಕಾಣುವ ಮೂಲಕ ಜನರು ಸ್ವಲ್ಪ ನೆಮ್ಮದಿ ತೆಗೆದುಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ.

Related posts

ಸೂರಿಲ್ಲದೆ ಕಣ್ಣೀರಿಟ್ಟ ಸೋದರಿಗೊಂದು ಸೂರು, ಸಂಕಷ್ಟದಲ್ಲಿದ್ದ ಮಹಿಳೆಗೆ ಬೆಳಕಾದ ‘ಸೇವಾ ಭಾರತಿ’, ‘ಸೇವಾಂಜಲಿ’ ಮನೆಯ ಹಸ್ತಾಂತರ ಹೇಗಿತ್ತು..? ಇಲ್ಲಿದೆ ಡಿಟೇಲ್ಸ್

ಚೈತ್ರಾ ಕುಂದಾಪುರ ಕೋಟಿ ಕೋಟಿ ವಂಚನೆ ಪ್ರಕರಣ: ಸಾಲುಮರದ ತಿಮ್ಮಕ್ಕನ ಸರ್ಕಾರಿ ಕಾರು ಬಳಸಿಕೊಂಡರಾ ಆರೋಪಿಗಳು? ಗೋವಿಂದಬಾಬು ಪೂಜಾರಿಗೆ ನೋಟಿಸ್‌ ನೀಡಿದ್ದೇಕೆ ಸಿಸಿಬಿ?

ಮಂಗಳೂರು: ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ವರ್ಗಾವಣೆ