ನಮ್ಮಲ್ಲೇ ಫಸ್ಟ್

ಪ್ರೊ ಕಬಡ್ಡಿ ಎಂಟನೇ ಆವೃತ್ತಿ ಲೀಗ್: ಪೂರ್ಣ ಆವೃತ್ತಿಗೆ ಬೆಂಗಳೂರು ಆತಿಥ್ಯ

768

ಬೆಂಗಳೂರು: ಕರ್ನಾಟಕದ ಕಬಡ್ಡಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಪ್ರಕಟವಾಗಿದೆ. ಎರಡು ವರ್ಷದ ನಂತರ ಆರಂಭವಾಗುತ್ತಿರುವ ಪ್ರೊ ಕಬಡ್ಡಿ ಕೂಟದ ಎಂಟನೇ ಆವೃತ್ತಿಯ ಪೂರ್ಣ ಪಂದ್ಯಗಳನ್ನು ಬೆಂಗಳೂರಿನಲ್ಲಿಯೇ ಆಯೋಜಿಸಲು ಸಂಘಟಕರು ತೀರ್ಮಾನಿಸಿದ್ದಾರೆ. ಸ್ವತಃ ಈ ವಿಷಯವನ್ನು ಪ್ರೊ ಕಬಡ್ಡಿ ಸಂಘಟಕರು ನ್ಯೂಸ್ ನಾಟೌಟ್ ಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.

ಅಭಿಮಾನಿಗಳಿಗೆ ಅವಕಾಶವಿಲ್ಲ

ಬೆಂಗಳೂರಿನಲ್ಲಿ ಎಲ್ಲ ಪಂದ್ಯಗಳು ನಡೆದರೂ ಗ್ಯಾಲರಿಯಲ್ಲಿ ಕುಳಿತು ಪಂದ್ಯ ವೀಕ್ಷಿಸುವ ಭಾಗ್ಯ ಅಭಿಮಾನಿಗಳಿಗಿಲ್ಲ ಎನ್ನುವುದನ್ನು ಇದೇ ವೇಳೆ ಸ್ಪಷ್ಟಪಡಿಸಲಾಗಿದೆ. ಡಿಸೆಂಬರ್‌ 22 ರಿಂದ ಪಂದ್ಯಗಳು ಆರಂಭವಾಗಲಿವೆ. ಕಳೆದ ಆಗಸ್ಟ್‌ ನಲ್ಲಿ ಮುಂಬೈನಲ್ಲಿ ಹರಾಜು ಪ್ರಕ್ರಿಯೆ ನಡೆದಿತ್ತು.

See also  ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕರ್ನಾಟಕದ ಮುಂದಿನ ಸಿಎಂ..?
  Ad Widget   Ad Widget   Ad Widget   Ad Widget   Ad Widget