ಕರಾವಳಿ

ಸುಳ್ಯದಲ್ಲಿ ತಿಳ್ಕೊ ರಾಪ್ ಸಾಂಗ್ ಪೋಸ್ಟರ್ ಬಿಡುಗಡೆ

31

ಸುಳ್ಯ: ರಾಪ್ ಸಿಂಗರ್ ಪ್ರಜ್ವಲ್ ವಾಷ್ಠರ್ ನ ‘ತಿಳ್ಕೊ’ ರಾಪ್ ಸಾಂಗ್ ಪೋಸ್ಟರ್ ಗಳನ್ನು ಸುಳ್ಯದಲ್ಲಿ ತೆಲಗು ಚಿತ್ರದ ನಾಯಕ ನಟ ಸಮೀರ್ ಮಲ್ಲ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಜ್ಯೋತಿಷಿ ಹಾಗೂ ರಾಪ್ ಸಿಂಗರ್ ಪ್ರಜ್ವಲ್ ತಂದೆ  ಎಚ್ .ಭೀಮರಾವ್ ವಾಷ್ಠರ್ , ತೆಲಗು ಚಿತ್ರದ ನಿರ್ದೇಶಕ ಕೃಷ್ಣಾ ರೆಡ್ಡಿ , ಫ್ಯೂಷನ್  ನೃತ್ಯ ತಂಡದ ನಿರ್ದೇಶಕ ವಸಂತ್ ಕಾಯರ್ತೋಡಿ , ಚಲನಚಿತ್ರ ಕ್ಯಾಮರಾಮನ್  ನವೀನ, ಸೀನೂ  ಉಪಸ್ಥಿತರಿದ್ದರು .