Uncategorized

ಪ್ರಧಾನಿ ನರೇಂದ್ರ ಮೋದಿಗಿಂತ ನಾನೇ ಸೀನಿಯರ್‌ : ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಗಿಂತ ಮೊದಲೇ ನಾನು ಹುಟ್ಟಿದ್ದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ನರೇಂದ್ರ ಮೋದಿ ಹುಟ್ಟಿದ್ದು. ನಾನು ಅದಕ್ಕೂ ಮೊದಲೇ ಹುಟ್ಟಿದ್ದೆ. ನಾನೇ ಮೋದಿಗಿಂತಲೂ ಸೀನಿಯರ್ ಗೊತ್ತಾ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ. ನಾವಿಬ್ಬರು ಸ್ವಾತಂತ್ರ್ಯಕ್ಕಾಗಿ ಹೋರಾಡಿಲ್ಲ ಫಲಾನುಭವಿಗಳಷ್ಟೇ. ಆದರೆ ನರೇಂದ್ರ ಮೋದಿಗಿಂತ ನಾನೇ ಸೀನಿಯರ್ ಎಂದಿದ್ದಾರೆ.

Related posts

ಮಡಿಕೇರಿ-ಮಂಗಳೂರು ರಸ್ತೆ ಸಂಚಾರಕ್ಕೆ ಮುಕ್ತ

ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್ ಘಟಕ ಮತ್ತು ಯುವ ರೆಡ್‌ಕ್ರಾಸ್ ಘಟಕದ ಉದ್ಘಾಟನೆ

ಇಂದಿನಿಂದ ಟೋಲ್‌ ದರ ಹೆಚ್ಚಳ