ಕರಾವಳಿ

ಪೇರಡ್ಕ: ಉರೂಸ್ ಸಮಾರಂಭದ ಧ್ವಜಾರೋಹಣ

340
Spread the love

ಗೂನಡ್ಕ: ವಲಿಯುಲ್ಲಾಹಿ ದರ್ಗಾ ಷರೀಫ್ ಪೇರಡ್ಕ ಗೂನಡ್ಕ ಇದರ ಉರೂಸ್ ಸಮಾರಂಭಕ್ಕೆ ರಿಯಾಝ್ ಫೈಝಿ ಎಮ್ಮೆಮಾಡು ಅವರ ದುವಾ ದೊಂದಿಗೆ ಜಮಾತ್ ಅಧ್ಯಕ್ಷ ಆಲಿ ಹಾಜಿ ದ್ವಜಹರೋಹಣ ನೇರವೇರಿಸಿದರು. ಗೌರವ ಅಧ್ಯಕ್ಷರಾದ ಟಿ ಎಂ ಶಾಹೀದ್ ತೆಕ್ಕಿಲ್ ಪಾಲ್ಗೊಂಡಿದ್ದರು.

ಖಬರ್ ಸಿಯಾರತ್, ಮುಖಾಂ ಅಲಂಕಾರ ಹಾಗು ವಿಶೇಷ ಪ್ರಾರ್ಥನೆಯನ್ನು ಖಾತೀಬರ ರಾದ ರಿಯಾಝ್ ಫೈಝಿ ನೇರವೇರಿಸಿದರು. ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ, ಜಿ ಕೆ ಹಮೀದ್ ಗೂನಡ್ಕ ಮಸೀದಿಯ ಮಾಜಿ ಅಧ್ಯಕ್ಷ ಕರಾವಳಿ ಇಬ್ರಾಹಿಂ ಹಾಜಿ ,ಟಿ ಇ ಆರೀಫ್ ತೆಕ್ಕಿಲ್, ಹಿರಿಯರಾದ ಪಾಂಡಿ ಅಬ್ಬಾಸ್, ಮೋಯಿದು ದರ್ಕಸ್, ಅಬ್ದುಲ್ ಖಾದರ್ ಮೂಲೆ, ಕಲ್ನಡ್ ಮೊಹಮ್ಮದ್ ಕುಂಞ, ಉಮ್ಮರ್ ಗೂನಡ್ಕ ಜಡ್ಜ್, ತೆಕ್ಕಿಲ್ ಮೊಹಮ್ಮದ್ ಕುಂಞ ಪೇರಡ್ಕ, ಟ ಎಂ ರಝಾಕ್ ಹಾಜಿ, ಟಿ ಎಂ ಉಮ್ಮರ್ ತೆಕ್ಕಿಲ್ ಪೇರಡ್ಕ, ಇಬ್ರಾಹಿಂ ಸೆಟ್ಟಿಯಡ್ಕ ಪೇರಡ್ಕ, ಟಿ ಬಿ ಅಬ್ದುಲ್ಲ ತೆಕ್ಕಿಲ್, ತುರ್ಥಿ ಮಹಮ್ಮದ್, ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷರಾದ ಸಾಜಿದ್ ಪೇರಡ್ಕ, ಜಾಕೀರ್ ಹುಸೈನ್, ಮೂಸಾ ಅರಂತೋಡು, ಜಕರಿಯ ದಾರಿಮಿ, ಪಾಂಡಿ ಉಸ್ಮಾನ್, ಅಬ್ದುಲ್ ರಹ್ಮಾನ್ ಪಾಂಡಿ ,ಅಮೀರ್ ದರ್ಕಾಸ್, ಅಮೀರ್ ಗೂನಡ್ಕ ,ಸಿ ಎಂ ಇಬ್ರಾಹಿಂ ಚೇರೂರ್, ನೂರುದ್ದೀನ್ ಅನ್ಸಾರಿ , ಹಕೀಂ ಮೊಟ್ಟೆಂಗರ್ ಹನಿ ಮೊಟ್ಟೆಂಗಾರ್, ಅಬ್ದುಲ್ ಖಾದರ್ ಮೋಟ್ಟೆಂಗರ್, ಅಶ್ರಫ್ ಪೇರಡ್ಕ, ತಾಜು ಟಿರ್ಲಿ, ಅಲ್ತಾಫ್ ಸೆಟ್ಟಿಯಾಡ್ಕ, ಸಾಜಿದ್ ಐ ಜಿ , ಲತೀಫ್ ಮೋಟ್ಟೆಂಗಾರ್ ಉಪಸ್ಥಿತರಿದ್ದರು.

See also  'ಹಣಕ್ಕೆ ಆಸೆ ಪಟ್ಟು ಕೆಟ್ಟ ಪಾತ್ರ, ಸಿನಿಮಾಗಳನ್ನ ಮಾಡಿಬಿಟ್ಟೆ, ಈಗ ನಂಗೆ ಅಸಹ್ಯ ಆಗ್ತಿದೆ' , ಮುಂಬೈಗೆ ಬಂದ ನಟಿಗೆ ಆಗಿದ್ದೇನು..? ಅನುಭವ ತೆರದಿಟ್ಟ ಖ್ಯಾತ ನಟಿ
  Ad Widget   Ad Widget   Ad Widget   Ad Widget   Ad Widget   Ad Widget