ಕೊಡಗು

ಸಂಪಾಜೆ: ಶ್ರೀ ಪಂಚಾನನ ಭಜನಾ ತಂಡದ ಸದಸ್ಯರಿಗೆ ಸನ್ಮಾನ

ಸಂಪಾಜೆ: ಕೊಡಗು ಸಂಪಾಜೆ ಗ್ರಾಮದ ಶ್ರೀ ಪಂಚಾನನ ಭಜನಾ ತಂಡದ ಸದಸ್ಯರಿಗೆ ಸನ್ಮಾನ ಕಾರ್ಯವನ್ನು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಭಾನುವಾರ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಮಾದೇವಿ ಬಾಲಚಂದ್ರ ಕಳಗಿ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಮಿನಾಕುಮಾರಿ, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಹೇಮಾವತಿ ಬಾಳೆಹಿತ್ಲು,  ಪಂಚಾನನ ಭಜನಾ ತಂಡದ ಅಧ್ಯಕ್ಷೆ ಲೀಲಾವತಿ ಕಲಾಯಿ, ಶ್ರೀ ಗೋಪಾಲ ಕಲಾಯಿ, ಭಜನಾ ತಂಡದ ಸದಸ್ಯರಾದ ಭರತ್ ಕೇನಾಜೆ, ಲಕ್ಷ್ಮಿ ಕೇನಾಜೆ, ಶಭರೀಶ್ ಕುದ್ಕುಳಿ ಸಂಪಾಜೆ ಭಾಗವಹಿಸಿದ್ದರು, ಇದೇ ವೇಳೆ ಭರತ್ ಕೆನಾಜೆ ದಂಪತಿಗಳನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಶ್ರೀಲತಾ ಕೊಯನಾಡು ಇವರು ಗಣ್ಯರನ್ನು ಸ್ವಾಗತಿಸಿ ನಿರೂಪಿಸಿ, ಅನಿತಾ ಸಂಪಾಜೆ ಇವರು ಗಣ್ಯರನ್ನು ಅಭಿನಂದಿಸಿದರು.

Related posts

ಭೂಕಂಪ ಹಿನ್ನೆಲೆ: ಚೆಂಬು ಗ್ರಾಮಕ್ಕೆ ವಿಪತ್ತು ನಿರ್ವಹಣಾ ತಂಡ ಭೇಟಿ

ಕೊಡಗು ಸಂಪಾಜೆ: ದೇವರಕೊಲ್ಲಿ ಸಮೀಪ ಟೀ ಅಂಗಡಿಗೆ ನುಗ್ಗಿದ ಕಾರು..!, ಅಂಗಡಿ, ಮೂರು ಬೈಕ್‌ಗಳು ಜಖಂ

ಪತ್ನಿಗೆ ಚಾಕುವಿನಿಂದ ಚುಚ್ಚಿ ನೇಣಿಗೆ ಶರಣಾದದ್ದೇಕೆ ಪತಿ..? ನಿನ್ನ ತಂಗಿಯೊಂದಿಗೆ ಮದುವೆ ಮಾಡಿಸು ಎಂದು ಪೀಡಿಸುತ್ತಿದ್ದ ಭೂಪ ಮಾಡಿದ್ದೇನು? ಪತ್ನಿ ಮಡಿಕೇರಿ ಆಸ್ಪತ್ರೆಗೆ ದಾಖಲು..!