Latestಕ್ರೈಂದೇಶ-ವಿದೇಶರಾಜಕೀಯವೈರಲ್ ನ್ಯೂಸ್

ಪಾಕಿಸ್ತಾನ​ ಪ್ರಧಾನಿ ಆಸ್ಪತ್ರೆಗೆ ದಾಖಲು..! ಯುದ್ಧ ಭೀತಿಯ ನಡುವೆ ಶೆಹಬಾಜ್ ಷರೀಫ್ ​ಗೆ ಅನಾರೋಗ್ಯ..!

959

ನ್ಯೂಸ್ ನಾಟೌಟ್ : ಪಾಕಿಸ್ತಾನ ಪ್ರಧಾನಿ ಶಹಬಾಜ್​ ಷರೀಫ್ ​ಗೆ ಅನಾರೋಗ್ಯ ಉಂಟಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಗಾಗಲೇ ಪಾಕಿಸ್ತಾನಕ್ಕೆ ಭಾರತವು ಕೆಲವು ದಿನಗಳಲ್ಲಿ ದಾಳಿ ಮಾಡಬಹುದು ಎನ್ನುವ ಭಯ ಕಾಡುತ್ತಲೇ ಇತ್ತು. ಈ ಬಗ್ಗೆ ರಾಜತಾಂತ್ರಿಕ ನಿರ್ಧಾರಗಳ ಬಳಿಕ ಯುದ್ಧದ ಭೀತಿ ಹೆಚ್ಚಾಗಿತ್ತು.

ಇತ್ತೀಚೆಗೆ ಪಾಕ್ ರಕ್ಷಣಾ ಸಚಿವ, ಭಾರತ ಇನ್ನು ಕೆಲವು ದಿನಗಳಲ್ಲಿ ಖಂಡಿತಾ ಇದಕ್ಕೆ ಪ್ರತಿಕ್ರಿಯೆ ನೀಡುತ್ತದೆ, ನಾವು ಅದಕ್ಕೆ ತಯಾರಾಗಿದ್ದೇವೆ ಎಂದಿದ್ದರು. ಈ ಸಮಯದಲ್ಲಿ ಪಾಕ್ ಪ್ರಧಾನಿ ಆರೋಗ್ಯ ಕೆಟ್ಟಿರುವುದು ಇದಕ್ಕೂ ಸಂಬಂಧವಿದೆಯೇ? ಎನ್ನುವ ಅನುಮಾನ ಕಾಡಿದೆ. ರಾವಲ್ಪಿಂಡಿಯ ಮಿಲಿಟರಿ ಆಸ್ಪತ್ರೆಯ ರಹಸ್ಯ ದಾಖಲೆಯಿಂದ ಇದು ಬಹಿರಂಗವಾಗಿದೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಭಾರತವು ಪಾಕಿಸ್ತಾನದ ವಿರುದ್ಧ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದೆ. ಗಡಿಗಳನ್ನು ಮುಚ್ಚುವ ಮೂಲಕ ರಾಜತಾಂತ್ರಿಕ ಸಂಬಂಧಗಳನ್ನು ಕೊನೆಗೊಳಿಸಲಾಗಿದೆ.

ಕೋಲ್ಕತ ಹೋಟೆಲ್ ​ನಲ್ಲಿ ಬೆಂಕಿ ಅವಘಡಕ್ಕೆ 14 ಮಂದಿ ಸಜೀವ ದಹನ..! ಇಲ್ಲಿದೆ ವಿಡಿಯೋ

See also  FREE BUS: ತೃತೀಯ ಲಿಂಗಿಗೆ ಟಿಕೆಟ್ ನೀಡುವಲ್ಲಿ ಗೊಂದಲಕ್ಕೀಡಾದ ಕಂಡಕ್ಟರ್! ಆಧಾರ್ ನಲ್ಲಿ ಗಂಡು, ಹೆಸರು ಲಕ್ಷ್ಮೀ! ಕಂಡಕ್ಟರ್ ಮಾಡಿದ್ದೇನು?
  Ad Widget   Ad Widget   Ad Widget   Ad Widget   Ad Widget