ಕ್ರೈಂ

ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಮೋಹಿನಿ ಪೆಲ್ತಡ್ಕ ನಿಧನ

830

ಸುಳ್ಯ: ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಮೋಹಿನಿ ಪೆಲ್ತಡ್ಕ (47 ವರ್ಷ) ಅನಾರೋಗ್ಯದಿಂದ ಸೋಮವಾರ ನಿಧನ ಹೊಂದಿದ್ದಾರೆ. ಅವರು ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇವರು ವಸಂತ ಪೆಲ್ತಡ್ಕ ಅವರ ಧರ್ಮ ಪತ್ನಿಯಾಗಿದ್ದಾರೆ. ಮೃತರು ಇಬ್ಬರು ಪುತ್ರರು ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.

See also  ಗೂನಡ್ಕ: ಹಟ್ಟಿಗೆ ನುಗ್ಗಿ 2 ಗೋವುಗಳನ್ನು ಹೊತ್ತೊಯ್ದ ಗೋ ಕಳ್ಳರು..! ರಸ್ತೆಗಳಲ್ಲಿರುವ ಹಸುಗಳಾಯ್ತು ಇದೀಗ ಮನೆಯ ಹಟ್ಟಿಗೇ ನುಗ್ಗುತ್ತಿರುವ ಕಿರಾತಕರು..! ಕಪ್ಪು ಸ್ಕಾರ್ಫಿಯೋ ಮೇಲೆ ಶಂಕೆ
  Ad Widget   Ad Widget   Ad Widget   Ad Widget   Ad Widget