Latestಕರಾವಳಿಕ್ರೈಂ

ಧರ್ಮಸ್ಥಳ: ವಿವಾಹಿತ ಮಹಿಳೆ ಆತ್ಮಹತ್ಯೆ, ಧರ್ಮಸ್ಥಳದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ

2.2k

ನ್ಯೂಸ್ ನಾಟೌಟ್: ಧರ್ಮಸ್ಥಳದ ಮುಳಿಕ್ಕಾರು ಗ್ರಾಮದ ನಿವಾಸಿ, ಗೃಹಿಣಿಯೊಬ್ಬರು ತಮ್ಮ ಸ್ವಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ . ಆಗಸ್ಟ್‌ 6 ರಂದು ಈ ಘಟನೆ ನಡೆದಿದ್ದು, ಮುಳಿಕ್ಕಾರು ಗ್ರಾಮ ನಿವಾಸಿ ವಿನುತ ಮೃತ ಗೃಹಿಣಿ. ಧರ್ಮಸ್ಥಳದ ಅಂಗಡಿಯಲ್ಲಿ ವಿನುತ ಅವರು ಕೆಲಸ ಮಾಡುತ್ತಿದ್ದರು. ಮೃತರು ಪತಿ ಸಂದೇಶ್ ರನ್ನು ಅಗಲಿದ್ದಾರೆ.

See also  ಅಮೆರಿಕದ ನಿವೃತ್ತ ಯೋಧನೇ ಈಗ ಶಂಕಿತ ಉಗ್ರ..!ಮಾನವ ಸಂಪನ್ಮೂಲ ತಜ್ಞ ಮತ್ತು ಐಟಿ ತಜ್ಞರಾಗಿ ಸೇನೆಯಲ್ಲಿ ಸೇವೆ..!
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget