ಕ್ರೈಂ

ವೇಶ್ಯಾವಾಟಿಕೆ ದಂಧೆಗೆ ಹೆಣ್ಣು ಮಕ್ಕಳಿಗೆ ಬ್ಲ್ಯಾಕ್ ಮೇಲ್‌: ಕಿಂಗ್ ಪಿನ್ ಹೆಂಡತಿ, ಗಂಡ ಅರೆಸ್ಟ್

602

ಮಂಗಳೂರು: ನಗರದ, ನಂದಿಗುಡ್ಡೆ ಬಳಿಯ ಎಸ್ ಎಮ್. ಆರ್. ಲಿಯಾನ ರೆಸಿಡೆನ್ಸಿ ಅಪಾರ್ಟ್ ಮೆಂಟ್‌ ನಲ್ಲಿ ಅಪ್ರಾಪ್ತ ವರ್ಷದ ವಿದ್ಯಾರ್ಥಿಗಳು, ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ ಒತ್ತಾಯಿಸಿ ದಂಧೆ ನಡೆಸುತ್ತಿದ್ದ ಘಟನೆ ಬೆಳಕಿಗೆ ಬಂದಿದ್ದು, ಸಂತ್ರಸ್ತ ಬಾಲಕಿಯೊಬ್ಬಳು ನೀಡಿದ ದೂರಿನಂತೆ ಪ್ರಕರಣದ ಕಿಂಗ್ ಪಿನ್ ಮಹಿಳೆ, ಆಕೆಯ ಪತಿ ಸೇರಿದಂತೆ ಐವರನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಗಳನ್ನು ಅಪಾರ್ಟ್ ಮೆಂಟ್ ಮಾಲಕಿ ಶಮೀನಾ, ಶಮೀನಾಳ ಗಂಡ ಸಿರಿಕ್, ಇಬ್ಬರು ಅಪರಿಚಿತರು ಹಾಗೂ ಆಯಿಶಮ್ಮ ಎಂದು ಗುರುತಿಸಲಾಗಿದೆ. ಅಲ್ಲದೇ ವೇಶ್ಯಾವಾಟಿಕೆ ದಂಧೆಗೆ ಸಹಕರಿಸಿದ ಇತರ ಮೂವರು ಅಪರಿಚಿತರು ಪರಾರಿಯಾಗಿದ್ದಾರೆ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.

See also  18 ಮಂದಿ ಐ.ಎ.ಎಸ್ ಅಧಿಕಾರಿಗಳ ವಿರುದ್ಧ ಇಡಿಗೆ 4,113 ಪುಟಗಳ ದೂರು..! ಹತ್ತು ವರ್ಷದಲ್ಲಿ ಪಾಲಿಕೆಯ 46,300 ಕೋಟಿ ರೂ. ಅನುದಾನ ದುರ್ಬಳಕೆ..?
  Ad Widget   Ad Widget   Ad Widget   Ad Widget   Ad Widget   Ad Widget   Ad Widget