ಕರಾವಳಿ

ಮಾತ್ರೆ, ಪೇಸ್ಟ್‌ ರೂಪದಲ್ಲಿ ದುಬೈನಿಂದ ಮಂಗಳೂರಿಗೆ ಚಿನ್ನ ತಂದು ಏರ್‌ಪೋರ್ಟ್ ನಲ್ಲಿ ಸಿಕ್ಕಿ ಬಿದ್ದ ಖದೀಮ..!

ಮಂಗಳೂರು: ದುಬೈನಿಂದ ಮಂಗಳೂರಿಗೆ ಆಗಮಿಸಿದ ವ್ಯಕ್ತಿಯೊಬ್ಬ ಪೇಸ್ಟ್‌, ಮಾತ್ರೆ ರೂಪದಲ್ಲಿ ಬಚ್ಚಿಟ್ಟುಕೊಂಡು ಚಿನ್ನವನ್ನು ತಂದು ಮಂಗಳೂರಿನಲ್ಲಿ ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ನಡೆದಿದೆ. ಆತನಿಂದ 418 ಗ್ರಾಂ ತೂಕದ 19,89,680 ರೂ. ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸೆ.19 ರಂದು ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ನಲ್ಲಿ ದುಬೈನಿಂದ ಬಂದಿದ್ದ. ಅಕ್ರಮವಾಗಿ ಚಿನ್ನವನ್ನು ಸಾಗಿಸಲು ಈತ ಪ್ರಯತ್ನ ನಡೆಸಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ಕಾಸರಗೋಡು ಮೂಲದವರು ಎಂದು ಗುರುತಿಸಲಾಗಿದೆ.

Related posts

ಗಂಗಾ ನದಿಯಲ್ಲಿ ಒಂದೇ ಕುಟುಂಬದ 17 ಮಂದಿ ಇದ್ದ ದೋಣಿ ಮುಳುಗಡೆ..! 6 ಮಂದಿ ನಾಪತ್ತೆ..!

ಬೆಳ್ತಂಗಡಿ:ಎಟಿಎಂಗೆ ಸಹಾಯ ಮಾಡಲು ಬಂದವನಿಂದಲೇ 1 ಲಕ್ಷ ರೂ. ವಂಚನೆ..!,ವ್ಯಕ್ತಿ ಹೇಳಿದಷ್ಟು ಹಣ ಕೊಟ್ಟು ಕಾರ್ಡ್‌ ಬದಲಿಸಿದ ಅಪರಿಚಿತ..!ಏನಿದು ಘಟನೆ?

ಸುಳ್ಯ : ‘ಪರೀಕ್ಷಾ ಪೇ ಚರ್ಚಾ -7’ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಅಚಲ್ ಬಿಳಿನೆಲೆ..!ವೈಜ್ಞಾನಿಕ ಮಾದರಿ ಪ್ರದರ್ಶಿಸಲು ದೆಹಲಿಗೆ ತೆರಳಿದ ವಿದ್ಯಾರ್ಥಿ..!