‘ಮಹಾಮಂಡಲೇಶ್ವರಿ’ ಪಟ್ಟ ಪಡೆಯಲು 10 ಕೋಟಿ ರೂ. ನೀಡಿದ್ರಾ ನಟಿ..? ಕುಂಭಮೇಳದಲ್ಲಿ ಮಮತಾ ಕುಲಕರ್ಣಿ ಮೇಲೆ ಗಂಭೀರ ಆರೋಪ..!

ನ್ಯೂಸ್ ನಾಟೌಟ್ :ಕುಂಭಮೇಳದಲ್ಲಿ ಮಮತಾ ಕುಲಕರ್ಣಿ ಅಖಾಡದಿಂದ ಹೊರಹಾಕಲ್ಪಟ್ಟು ಸದ್ಯ ಸುದ್ದಿಯಲ್ಲಿದ್ದಾರೆ. ಅವರು ಕಿನ್ನರ ಅಖಾಡದಿಂದ ‘ಮಹಾಮಂಡಲೇಶ್ವರ’ ಪಟ್ಟ ಪಡೆದುಕೊಂಡಿದ್ದರು. ಇದಾದ ಒಂದೇ ವಾರದಲ್ಲಿ ಅವರನ್ನು ಅಖಾಡದಿಂದ ತೆಗೆದು ಹಾಕಲಾಯಿತು. ಇದು ಸಾಕಷ್ಟು ಚರ್ಚೆಗೆ ಕಾರಣ ಆಗಿದೆ. ಮಮತಾ ವಿರುದ್ಧ ಅನೇಕರು ಸಿಟ್ಟಾಗಿದ್ದಾರೆ. ಗ್ಲಾಮರ್ ಲೋಕದಲ್ಲಿ ಇದ್ದ ಅವರು ಈಗ ಅಧ್ಯಾತ್ಮದ ಕಡೆ ಒಲವು ತೋರಿಸಿದ್ದು ಏಕೆ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ಅಲ್ಲದೆ, ‘ಮಹಾಮಂಡಲೇಶ್ವರ’ ಟೈಟಲ್ ಪಡೆಯಲು 10 … Continue reading ‘ಮಹಾಮಂಡಲೇಶ್ವರಿ’ ಪಟ್ಟ ಪಡೆಯಲು 10 ಕೋಟಿ ರೂ. ನೀಡಿದ್ರಾ ನಟಿ..? ಕುಂಭಮೇಳದಲ್ಲಿ ಮಮತಾ ಕುಲಕರ್ಣಿ ಮೇಲೆ ಗಂಭೀರ ಆರೋಪ..!