ಕೊಡಗು

ಮಡಿಕೇರಿ: ಹುಲಿ ದಾಳಿ, ಹಸು ಬಲಿ, ಮತ್ತೆ ಭಯದ ನೆರಳಲ್ಲಿ ಜನ..!

ಮಡಿಕೇರಿ: ಕಳೆದ ಕೆಲವು ದಿನಗಳಿಂದ ಸೈಲೆಂಟ್ ಆಗಿದ್ದ ಕೊಡಗಿನಲ್ಲಿ ಮತ್ತೆ ಹುಲಿ ದಾಳಿಯ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ದಕ್ಷಿಣ ಕೊಡಗಿನ ಪೊನ್ನಂಪೇಟೆಯ ಬೆಳ್ಳೂರು ಗ್ರಾಮದ ಮಲ್ಲಂಗಡ ಧರ್ಮಜ ಎಂಬುವವರ ಹಸುವನ್ನು ನಿನ್ನೆ ರಾತ್ರಿ ಹುಲಿ ತಿಂದು ಹಾಕಿದೆ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದ್ದು ಹುಲಿ ಹಿಡಿಯಲು ಸಿಸಿ ಕ್ಯಾಮರಾ ಹಾಗೂ ಬೋನ್ ಅವಳವಡಿಸಬೇಕೆಂದು ಗ್ರಾಮದ ಅಧಿಕಾರಿಗಳು ಊರಿನ ಮುಖಂಡರನ್ನು ಒತ್ತಾಯಿಸಿದ್ದಾರೆ.

Related posts

ನೆಲ್ಯಾಡಿ: ಅಂಗಡಿ ಮೇಲೆ ಉರುಳಿ ಬಿದ್ದ ಬೃಹತ್‌ ಮರ

ಮಡಿಕೇರಿ: ನಿಲ್ಲಿಸಿದ ಎರಡು ಕಾರುಗಳನ್ನು ಪುಡಿ ಮಾಡಿದ ಕಾಡಾನೆ,ಆತಂಕದಲ್ಲಿ ಸ್ಥಳೀಯರು

ಕೊಡಗು: ಹಲವೆಡೆ ಭೂಮಿಗೆ ತಂಪೆರೆದ ಮಳೆ