ಕೊಡಗು

ಮಡಿಕೇರಿ: ಹಿಜಾಬ್ ಹಾಕಿ ಕ್ಲಾಸ್‌ಗೆ ಬಂದ ವಿದ್ಯಾರ್ಥಿನಿಯರ ಮೇಲೆ ಪ್ರಾಂಶುಪಾಲ ಗರಂ

341
Spread the love

ಮಡಿಕೇರಿ: ಹಿಜಾಬ್ ಹಾಕಿ ತರಗತಿಗೆ ಬಂದ ವಿದ್ಯಾರ್ಥಿನಿಯರ ವಿರುದ್ಧ ಪ್ರಾಂಶುಪಾಲರು ಸಿಟ್ಟಾದ ಘಟನೆ ಮಡಿಕೇರಿಯಲ್ಲಿ ಶುಕ್ರವಾರ ನಡೆದಿದೆ.

ಸರಕಾರಿ ಪದವಿ ಪೂರ್ವ ಕಾಲೇಜು ಮಡಿಕೇರಿ ವಿದ್ಯಾರ್ಥಿನಿಗಳ ಗುಂಪೊಂದು ಹಿಜಾಬ್ ಧರಿಸಿಕೊಂಡೇ ತರಗತಿಗೆ ಬಂದಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ ಇರುವುದರಿಂದ ಪ್ರಾಂಶುಪಾಲರು ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿಕೊಂಡು ಕ್ಲಾಸ್‌ ಗೆ ಬರಬಾರದು ಎಂದು ಮನವರಿಕೆ ಮಾಡಿದರು. ಹೀಗಿದ್ದರೂ ವಿದ್ಯಾರ್ಥಿನಿಗಳು ಕೇಳದಿದ್ದಾಗ ಸಿಟ್ಟಾದ ಪ್ರಾಂಶುಪಾಲರು ವಿದ್ಯಾರ್ಥಿನಿಯರಿಗೆ ಚೆನ್ನಾಗಿ ಬೈದು ಕಾಲೇಜಿನಿಂದ ಹೊರಗೆ ಕಳಿಸಿದರು.

See also  ಪೆರಾಜೆ: ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರ ಆಯ್ಕೆ, ಶಕ್ತಿ ಕೇಂದ್ರದ ಸಭೆಯಲ್ಲಿ ರಚನೆಯಾದ ಹೊಸ ತಂಡದಲ್ಲಿ ಯಾರೆಲ್ಲ ಇದ್ದಾರೆ..?
  Ad Widget   Ad Widget   Ad Widget   Ad Widget   Ad Widget   Ad Widget