ಕ್ರೈಂ

ಕೊರಗಜ್ಜನ ವೇ‍ಷ ಧರಿಸಿದ್ದ ಮದುಮಗ ಅರೆಸ್ಟ್

339
Spread the love

ವಿಟ್ಲ: ಒಂದು ತಿಂಗಳ ಹಿಂದೆ ಕೊರಗಜ್ಜನ ವೇಷ ಧರಿಸಿ ಅವಹೇಳನ ಮಾಡಿದ್ದ ಮುಸ್ಲಿಂ ವರನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಪೊಲೀಸರಿಂದ ತಪ್ಪಿಸಿಕೊಂಡಿದ್ದ ಆರೋಪಿ ಬಾಷಿತ್ ತಪ್ಪಿಸಿಕೊಳ್ಳದಂತೆ ಎಲ್ಲ ಕಡೆಯೂ ಕಟ್ಟೆಚ್ಚರ ವಹಿಸಲಾಗಿತ್ತು. ಇದೀಗ ಆರೋಪಿಯನ್ನು ವಿಟ್ಲದ ಪೊಲೀಸರು ಕಾಸರಗೋಡಿನಲ್ಲಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

See also  ಸಿದ್ರಾಮುಲ್ಲಾ ಖಾನ್ ಎಂದದ್ದಕ್ಕೆ ಸುಮೊಟೋ ಕೇಸ್ ದಾಖಲು..! ಪಂಜಾಬ್ ರೈತರು ಟೆರೆರಿಸ್ಟ್ ಗಳು ಎಂದ ಅನಂತ್ ಕುಮಾರ್ ಹೆಗಡೆ
  Ad Widget   Ad Widget   Ad Widget   Ad Widget   Ad Widget   Ad Widget