ಕರಾವಳಿ

ಕೊಕ್ಕಡದಲ್ಲಿ ಕೃಷ್ಣ ಭಟ್ ಹಿತ್ತಿಲ್ ಅವರಿಗೆ ಗೌರವ ಸಮರ್ಪಣೆ

1.1k

ಕೊಕ್ಕಡ: ಪ್ರಧಾನಿ ನರೇಂದ್ರ ಮೋದಿಯವರ 71 ನೇ ವರ್ಷದ ಹುಟ್ಟುಹಬ್ಬ ಹಾಗೂ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ರವರ 105 ನೇ ಜನ್ಮ ದಿನದ ಪ್ರಯುಕ್ತ ಸಂಘದ ಹಿರಿಯರು ಕೃಷ್ಣ ಭಟ್ ಹಿತ್ತಿಲ್ ಕೊಕ್ಕಡ ಇವರ ಮನೆಗೆ ಕಾರ್ಯಕರ್ತರು ತೆರಳಿ ಗೌರವ ಅರ್ಪಿಸಲಾಯಿತು. ಧರ್ಮಸ್ಥಳ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಹಾಗೂ ಕೊಕ್ಕಡ ಗ್ರಾಮಪಂಚಾಯಿತಿ ಅಧ್ಯಕ್ಷ ಯೋಗೀಶ್ ಅಲಂಬಿಲ, ಶಕ್ತಿ ಕೇಂದ್ರ ಪ್ರಮುಖ್ ಜನಾರ್ದನ್, ಪಂಚಾಯತ್ ಉಪಾಧ್ಯಕ್ಷರು. ಎಸ್‌ಟಿ ಮೋರ್ಚಾ ಮಂಡಲ ಕಾರ್ಯದರ್ಶಿ,  ಬೂತು ಸಮಿತಿ ಅಧ್ಯಕ್ಷರು ಕಾರ್ಯದರ್ಶಿಗಳು, ಪಂಚಾಯತ್ ಸದಸ್ಯರು, ಕಾರ್ಯಕರ್ತರು ಭಾಗವಹಿಸಿದ್ದರು.

See also  ರಾಜ್ಯದ ಬಸ್ ಗಳಿಗೆ ಮಸಿ ಬಳಿದ ಮಹಾರಾಷ್ಟ್ರದ ಪುಂಡರು
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget