ಕರಾವಳಿ

ಕೊಕ್ಕಡದ ಬಿಜೆಪಿ ಶಕ್ತಿ ಕೇಂದ್ರದ 4 ಬೂತುಗಳಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜನ್ಮದಿನಾಚರಣೆ

ಕೊಕ್ಕಡ: ಜನ ಸಂಘ ಬಿಜೆಪಿ ಯನ್ನು ಕಟ್ಟಿ ಬೆಳೆಸಿದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ರವರ 105 ನೇ ಜನ್ಮ ದಿನವನ್ನು ಕೊಕ್ಕಡ ಬಿಜೆಪಿ ಶಕ್ತಿ ಕೇಂದ್ರದ 4 ಬೂತುಗಳಲ್ಲಿ ಆಚರಣೆ ಮಾಡಲಾಯಿತು. ಈ ಸಂದರ್ಭ 4 ಬೂತುಗಳಲ್ಲೂ ಹಿರಿಯ ಬಿಜೆಪಿ ಕಾರ್ಯಕರ್ತರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.  

Related posts

ತಿಂಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಕೇರಳದಲ್ಲಿ ಪತ್ತೆ

ಗಡಾಯಿಕಲ್ಲು ಏರಲಿದ್ದಾರೆ ಕೋತಿರಾಜ್!

ಮಾಜಿ ಪ್ರಧಾನಿ ದೇವೇಗೌಡರ ಜೊತೆ ಸುಳ್ಯದ ಜೆಡಿಎಸ್ ಮುಖಂಡರ ಭೇಟಿ, ಮಾತುಕತೆ