Latest

ಕೊಡಗು ಜಿಲ್ಲೆಯ ಶಾಲಾ ಕಾಲೇಜಿಗೆ ಇಂದು (ಜೂ.17) ರಜೆ, ಜಿಲ್ಲಾಧಿಕಾರಿ ಘೋಷಣೆ

675

ನ್ಯೂಸ್ ನಾಟೌಟ್: ಕೊಡಗು ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಮುಂಜಾಗ್ರತಾ ಕ್ರಮವಾಗಿ ಇಂದೂ (ಜೂ.17) ಅಂಗನವಾಡಿ, ಶಾಲೆಗಳಿಗೆ ಹಾಗೂ ಪಿಯು ಕಾಲೇಜಿಗೆ ರಜೆಯನ್ನು ಜಿಲ್ಲಾಧಿಕಾರಿ ಘೋಷಣೆ ಮಾಡಿದ್ದಾರೆ.

ಸದ್ಯ  ಜಿಲ್ಲೆಗೆ ರೆಡ್ ಅಲರ್ಟ್ ಇದೆ. ಎಚ್ಚರದಿಂದ ಇರುವಂತೆ ಸೂಚಿಸಲಾಗಿದೆ. ತುಂಬಿದ ನದಿ, ಕೆರೆ, ಹಳ್ಳ-ಕೊಳ್ಳಗಳತ್ತ ಹೋಗದಂತೆ ತಿಳಿಸಲಾಗಿದೆ

See also  ತಾಳಿ, ಕಾಲುಂಗುರ, ಬಳೆ ಹಾಕುವುದೇಕೆ? ನೆಟ್ಟಿಗರಿಂದ ಪ್ರಶ್ನೆ ಸುರಿಮಳೆ ; 'ನಾನು ಹಿಂದೂವನ್ನು ಮದುವೆಯಾಗಿದ್ದೇನೆ' ಉತ್ತರ ಕೊಟ್ಟು ನೆಟ್ಟಿಗರ ಚಳಿ ಬಿಡಿಸಿದ ಫಾರಿನ್ ಸೊಸೆ!!
  Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget