ಬೆಂಗಳೂರು

ಕೆಒಎ ನಿಂದ ಕಬಡ್ಡಿ ತಾರೆ ಹೊನ್ನಪ್ಪ ಗೌಡರಿಗೆ ಗೌರವ, ಸನ್ಮಾನ

ಬೆಂಗಳೂರು: ಅರ್ಜುನ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಹಿರಿಯ ಕಬಡ್ಡಿ ಪಟು ಹಾಗೂ ಭಾರತ ಸರಕಾರದ ಹಾಲಿ ಆಲ್‌ ಇಂಡಿಯಾ ಸ್ಪೋರ್ಟ್ಸ್ ಕೌನ್ಸಿಲ್‌ ಸದಸ್ಯ ಡಾ.ಸಿ ಹೊನ್ನಪ್ಪ ಗೌಡ ಅವರನ್ನು ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ (ಕೆಒಎ) ವತಿಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಹಾಲ್‌ ಆಫ್‌ ಫೇಮ್ ನಲ್ಲಿ ಅವರ ಫೋಟೋ ಹಾಗೂ ಸನ್ಮಾನ ಮಾಡಿ ಗೌರವಿಸಲಾಗಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸನ್ಮಾನಿಸಿದರು. ಕ್ರೀಡಾ ಸಚಿವ ನಾರಾಯಣ ಗೌಡ, ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ ಅಧ್ಯಕ್ಷ ಕೆ.ಗೋವಿಂದರಾಜು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

Related posts

ನಮ್ಮಜ್ಜಿಗೆ ನೀವು ಯಾರೂಂತ ತಿಳಿದಿದೆ “ಡಾ.ಬ್ರೋ”ರನ್ನು ಹಾಡಿ ಹೊಗಳಿದ ನಟ ..!, ‘ನಿಮ್ಮ ಅಮ್ಮ ಹಾಗೂ ಅಜ್ಜಿಗೆ ಡಾ.ಬ್ರೋ ಗೊತ್ತಾ?’ ಪ್ರಶ್ನೆಗೆ ಟಾಂಗ್ ನೀಡಿದ್ರಾ ಚಂದನ್..ಏನಿದು ವಿವಾದ?

ಸುಬ್ರಹ್ಮಣ್ಯ: ಸ್ನಾನ ಘಟ್ಟದ ಬಳಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯ ರಕ್ಷಣೆ, ಬೆಂಗಳೂರಿನಿಂದ ಬಂದ ವೃದ್ದ ನೀರಿನ ಸೆಳೆತಕ್ಕೆ ಸಿಕ್ಕಿದ್ದೇಗೆ..?

ಡಿಕೆ ಸುರೇಶ್ ಮೊಹಮ್ಮದ್ ನಲಪಾಡ್ ನನ್ನು ಪಕ್ಕಕ್ಕೆ ತಳ್ಳಿದ್ದು ಯಾಕೆ? ಸ್ವತಃ ನಲಪಾಡ್ ಕೊಟ್ರು ಕಾರಣ